ಸುದೀಪ ಡಿ ತುಗಾವೇ Sudeep D Tugave

  • Home
  • India
  • Bidar
  • ಸುದೀಪ ಡಿ ತುಗಾವೇ Sudeep D Tugave

ಸುದೀಪ ಡಿ ತುಗಾವೇ  Sudeep D Tugave ಕನ್ನಡವೇ ಕಾಯಕ ಕರ್ನಾಟಕವೇ ಕೈಲಾಸ 💛❤️
ಕನ್ನಡವೇ ಮೊದಲು ಕನ್ನಡವೇ ಕೊನೇ

ನಾಗೇಶ್ವರ ಜ್ಯೋತಿರ್ಲಿಂಗ 🔱
18/03/2026

ನಾಗೇಶ್ವರ ಜ್ಯೋತಿರ್ಲಿಂಗ 🔱

ಸೋಮನಾಥ ಜ್ಯೋತಿರ್ಲಿಂಗವು 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು 🔱ಅರಬ್ಬೀ ಸಮುದ್ರದ ತೀರದಲ್ಲಿ ಇರುವ ಈ ದೇವಾಲಯ ನಾಶವಾದರೂ ಮತ್ತೆ ಮತ್ತೆ ನಿರ್ಮಾ...
18/03/2026

ಸೋಮನಾಥ ಜ್ಯೋತಿರ್ಲಿಂಗವು 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದು 🔱
ಅರಬ್ಬೀ ಸಮುದ್ರದ ತೀರದಲ್ಲಿ ಇರುವ ಈ ದೇವಾಲಯ ನಾಶವಾದರೂ ಮತ್ತೆ ಮತ್ತೆ ನಿರ್ಮಾಣವಾದ ಅಜೇಯ ದೇವಾಲಯ 🙏

ಆತ್ಮೀಯ ಸಹೋದರರು ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಕಲ್ಲೂರ್ Prashanth Kallur  ಅವರಿಗೆ ಜನ್ಮದಿನದ ಹಾರ್ದಿ...
10/09/2025

ಆತ್ಮೀಯ ಸಹೋದರರು ಹಾಗೂ ವೀರಶೈವ ಲಿಂಗಾಯತ ಯುವ ವೇದಿಕೆಯ ರಾಜ್ಯಾಧ್ಯಕ್ಷರಾದ ಪ್ರಶಾಂತ್ ಕಲ್ಲೂರ್ Prashanth Kallur ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು💐

ಇಂದು ಬೆಂಗಳೂರಿನಲ್ಲಿ ಆರ್ ಆರ್ ನಗರದ ಕಾಂಗ್ರೆಸ್ ಪಕ್ಷದ ಶಾಸಕಿ ಅಭ್ಯರ್ಥಿಯಾದ Kusuma Hanumantharayappa  ಅಕ್ಕವರನ್ನು ಭೇಟಿ ಮಾಡಿ ಶುಭ ಕೋರ...
06/09/2025

ಇಂದು ಬೆಂಗಳೂರಿನಲ್ಲಿ ಆರ್ ಆರ್ ನಗರದ ಕಾಂಗ್ರೆಸ್ ಪಕ್ಷದ ಶಾಸಕಿ ಅಭ್ಯರ್ಥಿಯಾದ Kusuma Hanumantharayappa ಅಕ್ಕವರನ್ನು ಭೇಟಿ ಮಾಡಿ ಶುಭ ಕೋರಲಾಯಿತು 💐

ಇಂದು ಅರಣ್ಯ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ನಮ್ಮ ನೆಚ್ಚಿನ ಶಾಸಕರು ಸನ್ಮಾನ್ಯ ಶ್ರೀ ಈಶ್ವರ್ ಬಿ ಖಂಡ್ರೆ Esh...
05/09/2025

ಇಂದು ಅರಣ್ಯ ಮತ್ತು ಪರಿಸರ ಸಚಿವರು ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ನಮ್ಮ ನೆಚ್ಚಿನ ಶಾಸಕರು ಸನ್ಮಾನ್ಯ ಶ್ರೀ ಈಶ್ವರ್ ಬಿ ಖಂಡ್ರೆ Eshwar Khandre ಅವರನ್ನು ಬೆಂಗಳೂರಿನ ಉಸ್ತುವಾರಿ ಸಚಿವರ ಕಚೇರಿಯಲ್ಲಿ ಭೇಟಿ ಮಾಡಲಾಯಿತು.

ಇಂದು ಬೆಂಗಳೂರಿನ ಶಿವಾಜಿ ನಗರದಲ್ಲಿರುವ  ನಮ್ಮ ಕರ್ನಾಟಕ ಸೇನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿ ರಾಜ್ಯಾಧ್ಯಕ್ಷರಾದ ಶ್ರೀಯುತ ಬಸವರಾಜ್ ಪಡುಕೋಟೆ ಅ...
05/09/2025

ಇಂದು ಬೆಂಗಳೂರಿನ ಶಿವಾಜಿ ನಗರದಲ್ಲಿರುವ ನಮ್ಮ ಕರ್ನಾಟಕ ಸೇನೆಯ ಕೇಂದ್ರ ಕಚೇರಿಗೆ ಭೇಟಿ ನೀಡಿ ರಾಜ್ಯಾಧ್ಯಕ್ಷರಾದ ಶ್ರೀಯುತ ಬಸವರಾಜ್ ಪಡುಕೋಟೆ ಅವರಿಗೆ ಶುಭ ಕೋರಿ ಜಿಲ್ಲೆಯಲ್ಲಿ ಸಂಘಟನೆಯ ವಿಚಾರದ ಬಗ್ಗೆ ಮಾತನಾಡಲಾಯಿತು, ಈ ಸಂದರ್ಭದಲ್ಲಿ ಯುವ ಘಟಕದ ರಾಜ್ಯಾಧ್ಯಕ್ಷರಾದ ಶ್ರೀ ರಘು ಪಡುಕೋಟೆಯವರು ಜೊತೆಯಲ್ಲಿ ಇದ್ದರು.

ಅನುಭವ ಮಂಟಪದ ಅಧ್ಯಕ್ಷರಾದ ಮಾತ್ರ ಹೃದಯ, ಶಿಕ್ಷಣ ಪ್ರೇಮಿ, ನಾಡೋಜ ಡಾಕ್ಟರ್ ಬಸವಲಿಂಗಪಟ್ಟ ದೇವರಿಗೆ , 75ನೇ ವರ್ಷದ ಜನುಮದಿನದ ಹಾರ್ದಿಕ ಶುಭಾಶಯ...
25/08/2025

ಅನುಭವ ಮಂಟಪದ ಅಧ್ಯಕ್ಷರಾದ ಮಾತ್ರ ಹೃದಯ, ಶಿಕ್ಷಣ ಪ್ರೇಮಿ, ನಾಡೋಜ ಡಾಕ್ಟರ್ ಬಸವಲಿಂಗಪಟ್ಟ ದೇವರಿಗೆ , 75ನೇ ವರ್ಷದ ಜನುಮದಿನದ ಹಾರ್ದಿಕ ಶುಭಾಶಯಗಳು💐💐

ವಿಶ್ವಗುರು ಬಸವಣ್ಣನವರ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳ್ಳನು ಸರಕಾರ ಕೂಡಲೇ ಬಂದಿಬೆಕಂದು ನಮ್ಮ ಕರ್ನಾಟಕ ಸೇನೆ ಬೀದರ ವತಿಯಿಂದ ಒತ್ತಾಯಿಸಲಾ...
17/01/2025

ವಿಶ್ವಗುರು ಬಸವಣ್ಣನವರ ಮೂರ್ತಿಗೆ ಅಪಮಾನ ಮಾಡಿದ ಕಿಡಿಗೇಡಿಗಳ್ಳನು ಸರಕಾರ ಕೂಡಲೇ ಬಂದಿಬೆಕಂದು ನಮ್ಮ ಕರ್ನಾಟಕ ಸೇನೆ ಬೀದರ ವತಿಯಿಂದ ಒತ್ತಾಯಿಸಲಾಯಿತು
#ನಮ್ಮ_ಕರ್ನಾಟಕ_ಸೇನೆ
#ನಕಸೇ

Address

Bidar
585401

Website

Alerts

Be the first to know and let us send you an email when ಸುದೀಪ ಡಿ ತುಗಾವೇ Sudeep D Tugave posts news and promotions. Your email address will not be used for any other purpose, and you can unsubscribe at any time.

Contact The Organization

Send a message to ಸುದೀಪ ಡಿ ತುಗಾವೇ Sudeep D Tugave:

Share