Ballari Dyfi

Ballari Dyfi Contact information, map and directions, contact form, opening hours, services, ratings, photos, videos and announcements from Ballari Dyfi, Political organisation, Bellary.

06/10/2024
ಕಾಮೇಡ್ ಸೀತಾರಾಮ ಯಚೂರಿ,  ಪ್ರಧಾನ ಕಾರ್ಯದರ್ಶಿ, ಭಾರತ ಕಮ್ಯೂನಿಷ್ಟ ಪಕ್ಷ [ಮಾರ್ಕ್ಸ್ ವಾದಿ] ಭಾವಪೂರ್ಣ ಶ್ರದ್ಧಾಂಜಲಿಗಳು.
12/09/2024

ಕಾಮೇಡ್ ಸೀತಾರಾಮ ಯಚೂರಿ, ಪ್ರಧಾನ ಕಾರ್ಯದರ್ಶಿ, ಭಾರತ ಕಮ್ಯೂನಿಷ್ಟ ಪಕ್ಷ [ಮಾರ್ಕ್ಸ್ ವಾದಿ] ಭಾವಪೂರ್ಣ ಶ್ರದ್ಧಾಂಜಲಿಗಳು.

06/09/2024
Dyfi ನ ಹೋರಾಟ ಕ್ಕೆ ಮಣಿದು  ಹೊಸಪೇಟೆ ತಾಲೂಕು ನಾಗೇನಹಳ್ಳಿ     ಪಂಚಾಯತ್ ನ ವ್ಯಾಪ್ತಿಯ ಗುಡಿಸಲು ತೆರವು ವಿರೋಧಿಸಿ dyfi ಇಂದ ಹಲವು ಬಾರಿ ಅಧ್...
09/10/2021

Dyfi ನ ಹೋರಾಟ ಕ್ಕೆ ಮಣಿದು ಹೊಸಪೇಟೆ ತಾಲೂಕು ನಾಗೇನಹಳ್ಳಿ ಪಂಚಾಯತ್ ನ ವ್ಯಾಪ್ತಿಯ ಗುಡಿಸಲು ತೆರವು ವಿರೋಧಿಸಿ dyfi ಇಂದ ಹಲವು ಬಾರಿ ಅಧ್ಯಕ್ಷರಿಗೆ, ಹಾಗು pdo ಅಧಿಕಾರಿಗೆ ಮನವಿ ನೀಡಲಾಗಿತ್ತು ಹಾಗೂ ತಹಶೀಲ್ದಾರಿಗೂ ಮನವಿ ಕೊಡಲಾಯಿತು ಉಸ್ತುವಾರಿ ಸಚಿವರು ಆನಂದ್ ಸಿಂಗ್ ಅವರ ಗಮನ ಸೆಳೆಲಾಯಿತು. ಇದರ ಭಾಗವಾಗಿ ಉಸ್ತುವಾರಿ ಸಚಿವರು ಸ್ಥಳ ಪರಿಶೇಲಿಸಿ ಸ್ಥಳೀಯ ಅಧಿಕಾರಿಗಳಿಗೆ 3 ತಿಂಗಳ ಅವದಿ ಯಲ್ಲಿ ಸರ್ವ ಮಾಡಿ ಹಕ್ಕು ಪತ್ರ ಹಂಚಲು ಆದೇಶ ನೀಡಿದ್ದಾರೆ ಹಾಗೂ ಕೂಡಲೇ ಮೂಲಭೂತ ಸೌಕರ್ಯ ಒದಗಿಸಲು PDO ಅಧಿಕಾರಿಗೆ ಸೂಚನೆ ನಿಡಿದ್ದರೆ. ಹೋಸಪೇಟೆ ತಾಲೂಕು ಸಂಗಾತಿಗಳಿಗೆ ಅಭಿನಂದನೆ

ಹೊಸಪೇಟೆ ವಕೀಲರ ಸಂಘದ ಚುನಾವಣೆಯಲ್ಲಿ  ಕಾಮ್ರೇಡ್ ಕರುಣಾನಿಧಿ ರವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಶುಭಾಶಯಗಳು ಹೆಳುತ್ತ  DYFI ...
08/10/2021

ಹೊಸಪೇಟೆ ವಕೀಲರ ಸಂಘದ ಚುನಾವಣೆಯಲ್ಲಿ ಕಾಮ್ರೇಡ್ ಕರುಣಾನಿಧಿ ರವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಅವರಿಗೆ ಶುಭಾಶಯಗಳು ಹೆಳುತ್ತ DYFI ಜಿಲ್ಲಾ ಸಮಿತಿ ಸದಸ್ಯರು

ಅಭಿನಂದನೆಗಳು ಕಾಮ್ರೇಡ್ 🌹🌺


ಹೋಸಪೇಟ ತಾಲ್ಲೂಕು ಸಮಿತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹುದುರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು
02/10/2021

ಹೋಸಪೇಟ ತಾಲ್ಲೂಕು ಸಮಿತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹುದುರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು

ಇಂದು ತೋರಣಗಲ್ಲು (ರೈ ನಿ) ಯಲ್ಲಿ ತಾಲ್ಲೂಕು ಸಮಿತಿಯಿಂದ ಗಾಂಧಿ ಜಯಂತಿ ಹಾಗೂ  ಲಾಲ್ ಬಹುದುರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತ...
02/10/2021

ಇಂದು ತೋರಣಗಲ್ಲು (ರೈ ನಿ) ಯಲ್ಲಿ ತಾಲ್ಲೂಕು ಸಮಿತಿಯಿಂದ ಗಾಂಧಿ ಜಯಂತಿ ಹಾಗೂ ಲಾಲ್ ಬಹುದುರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆ ಆಚರಣೆ ಮಾಡಲಾಯಿತು

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ,ಸ್ವಾತಂತ್ರ್ಯ ಹೋರಾಟಗಾರ ನೌಜವಾನ್ ಭಾರತ ಸಭಾ,ಕೀರ್ತಿ ಕಿಸಾನ್ ಪಾರ್ಟಿ,ಹಿಂದೂಸ್ಥಾನ್ ಸಮಾಜವಾದಿ,ಗಣತಂತ್ರ...
30/09/2021

ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ,ಸ್ವಾತಂತ್ರ್ಯ ಹೋರಾಟಗಾರ ನೌಜವಾನ್ ಭಾರತ ಸಭಾ,ಕೀರ್ತಿ ಕಿಸಾನ್ ಪಾರ್ಟಿ,ಹಿಂದೂಸ್ಥಾನ್ ಸಮಾಜವಾದಿ,ಗಣತಂತ್ರವಾದಿ ಸಂಘ ದ ಹರಿಕಾರ. ಶಾಹಿದ್‌ ಭಗತ್ ಸಿಂಗ್ ರವರ ಜನ್ಮ ದಿನಾಚರಣೆಯನ್ನು ದಿನಾಂಕ 28/09/21ರಂದು ರಾರಾವಿ ಡಿ ವೈ ಎಫ್ ಐ ಗ್ರಾಮ ಘಟಕ ಸರಳ ವಾಗಿ ಆಚರಣೆ ಮಾಡಲಾಯಿತು.

Address

Bellary
583101

Website

Alerts

Be the first to know and let us send you an email when Ballari Dyfi posts news and promotions. Your email address will not be used for any other purpose, and you can unsubscribe at any time.

Contact The Organization

Send a message to Ballari Dyfi:

Share