ಕ್ರಾಂತಿ ವಾರ್ತೆ Kranti Varte

ಕ್ರಾಂತಿ ವಾರ್ತೆ Kranti Varte ವಿಚಾರಕ್ಕಾಗಿ ವಿವಾದಕ್ಕಲ್ಲ

01/12/2025
03/10/2025

ಬಾಗಲಕೋಟೆ ನವನಗರ ಬಸ್ ನಿಲ್ದಾಣದ ಸಾರ್ವಜನಿಕ ಶೌಚಾಲಯದ ಶುಲ್ಕವು ಬೆಳಗಾವಿಯಗಿಂತ ಉತ್ತಮ ಹಾಗೂ ಜನಪರವಾಗಿದ್ದು ಹಿರಿಯ ನಾಗರಿಕರಿಗೆ ವಿಶೇಷವಾಗಿ ಸಹಕಾರಿಯಾಗುವಂತಹದ್ದು.

●ಬಾಗಲಕೋಟೆ ನವನಗರದ ಬಸ್ ನಿಲ್ದಾಣದ
ಮಹಿಳೆ ಹಾಗೂ ಪುರುಷರಿಗೆ ಸಮಾನವಾದ ಶುಲ್ಕ.

ಶೌಚಾಲಯ ಶುಲ್ಕ ₹.2 ರೂಪಾಯಿ
ಮೂತ್ರ ವಿಸರ್ಜನೆಯ ಶುಲ್ಕ ಶೂನ್ಯ. ₹.0 ರೂಪಾಯಿ

●ಬೆಳಗಾವಿಯ ಕೇಂದ್ರ ಬಸ್ ನಿಲ್ದಾಣದ
ಶೌಚಾಲಯ ಶುಲ್ಕ (ಮ/ಪು) ₹.10 ರೂಪಾಯಿ
ಮೂತ್ರ ವಿಸರ್ಜನೆಯ ಶುಲ್ಕ ₹.02 ರೂಪಾಯಿ (ಪು)
₹.05 ರೂಪಾಯಿ (ಮ)
-----------------------------------------------------------------------------------
ಕರ್ನಾಟಕ ಸಾರಿಗೆ ಸಂಸ್ಥೆಯು ತನ್ನ ವ್ಯಾಪ್ತಿಯ ಎಲ್ಲ ಬಸ್ ನಿಲ್ದಾಣಗಳಲ್ಲಿ ಬಾಗಲಕೋಟೆ ನವನಗರ ಬಸ್ ನಿಲ್ದಾಣ ಸಾರ್ವಜನಿಕ ಶೌಚಾಲಯ ಮಾದರಿಯ ಶುಲ್ಕವನ್ನು ಜಾರಿಗೊಳಿಸುವಂತೆ ಸಾರ್ವಜನಿಕರ ಪರವಾಗಿ ವಿನಂತಿಸುತ್ತೆವೆ.

Siddaramaiah ] Ramalinga Reddy ]
Karnataka Road Development Corporation
KSRTC Mysuru Central Bus Station-Mysore

30/09/2025

ವೀರಮಾತೆ ಬೆಳವಡಿ ಮಲ್ಲಮ್ಮನ ಊರು ದೊಡವಾಡ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶ್ರೀ ದುರ್ಗಾ ಮಾತಾ ಓಟ.

Vedio-Santosh Choudannavar

Address

7th Cross Bhagyanagar Belagavi
Belgaum
590006

Website

Alerts

Be the first to know and let us send you an email when ಕ್ರಾಂತಿ ವಾರ್ತೆ Kranti Varte posts news and promotions. Your email address will not be used for any other purpose, and you can unsubscribe at any time.

Share

Category