Shri Basavaprakasha swamiji Official.

Shri Basavaprakasha swamiji Official. 🏅'World Wide Record Holder, Meditetion'
_🇮🇳_ indian Yogi | Dhyan Bharath |Swasth Bharath |

 #ಲಿಂಗಾಯತ_ಧರ್ಮದ_ಅಲ್ಪಸಂಖ್ಯಾತರ_ಮಾನ್ಯತೆಗಾಗಿಎಲ್ಲ_ಸಂಸದರಿಗೆ_ಪತ್ರ... ಇಂದು ನವದೆಹಲಿಯಲ್ಲಿ ಬೀದರ್ ಲೋಕಸಭಾ ಸಂಸದರಾದ ಸನ್ಮಾನ್ಯ ಸಾಗರ್ ಈಶ್ವ...
12/12/2025

#ಲಿಂಗಾಯತ_ಧರ್ಮದ_ಅಲ್ಪಸಂಖ್ಯಾತರ_ಮಾನ್ಯತೆಗಾಗಿಎಲ್ಲ_ಸಂಸದರಿಗೆ_ಪತ್ರ...
ಇಂದು ನವದೆಹಲಿಯಲ್ಲಿ ಬೀದರ್ ಲೋಕಸಭಾ ಸಂಸದರಾದ ಸನ್ಮಾನ್ಯ ಸಾಗರ್ ಈಶ್ವರ್ ಖಂಡ್ರೆ, ಅವರನ್ನು ಭೇಟಿ ಮಾಡಿ ಲಿಂಗಾಯತಧರ್ಮ ಅಲ್ಪಸಂಖ್ಯಾತರ ಮಾನ್ಯತೆ ಕುರಿತು ಪತ್ರವನ್ನು ಸಲ್ಲಿಸಲಾಯಿತು.

 #ಲಿಂಗಾಯತ_ಧರ್ಮದ_ಅಲ್ಪಸಂಖ್ಯಾತರ_ಮಾನ್ಯತೆಗಾಗಿಎಲ್ಲ_ಸಂಸದರಿಗೆ_ಪತ್ರ... ಇಂದು ನವದೆಹಲಿಯಲ್ಲಿ ಚಿಕ್ಕೋಡಿ ಲೋಕಸಭಾ ಸಂಸದರಾದ ಸನ್ಮಾನ್ಯ ಶ್ರೀ ಕು...
12/12/2025

#ಲಿಂಗಾಯತ_ಧರ್ಮದ_ಅಲ್ಪಸಂಖ್ಯಾತರ_ಮಾನ್ಯತೆಗಾಗಿಎಲ್ಲ_ಸಂಸದರಿಗೆ_ಪತ್ರ...
ಇಂದು ನವದೆಹಲಿಯಲ್ಲಿ ಚಿಕ್ಕೋಡಿ ಲೋಕಸಭಾ ಸಂಸದರಾದ ಸನ್ಮಾನ್ಯ ಶ್ರೀ ಕು. ಪ್ರಿಯಾಂಕ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಲಿಂಗಾಯತಧರ್ಮ ಅಲ್ಪಸಂಖ್ಯಾತರ ಮಾನ್ಯತೆ ಕುರಿತು ಪತ್ರವನ್ನು ಸಲ್ಲಿಸಲಾಯಿತು.

25/11/2025

ಗುರು ಬಸವಣ್ಣನವರ ಅದ್ಭುತವಾದ ಪ್ರಜಾಪ್ರಭುತ್ವದ ಕಲ್ಪನೆಯನ್ನು ಅಯೋಧ್ಯೆಯ ರಾಮಮಂದಿರದ ಧರ್ಮ ದ್ವಜಾರೋಹಣ ಕಾರ್ಯಕ್ರಮದಲ್ಲಿ 12ನೆಯ ಶತಮಾನದ ಸಮಾನತೆಯ ಮಹಾ ಕ್ರಾಂತಿಯನ್ನು ನೆನೆದ ದೇಶದ ಹೆಮ್ಮೆಯ ಪ್ರಧಾನಿ ವಿಶ್ವ ನಾಯಕ ನರೇಂದ್ರ ಮೋದಿಜಿ,
#ತಮ್ಮಿಂದ_ಲಿಂಗಾಯತ_ಧರ್ಮ_ಮಾನ್ಯತೆಯು
#ದೊರೆಯಬೇಕೆಂದು_ಸಮಸ್ತ_ಲಿಂಗಾಯತರ_ಆಶಯವಾಗಿದೆ..


.

ಬೆಳಗಾವಿ ಜಿಲ್ಲೆಯ ಮೂಡಲಗಿಯ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿ...
01/11/2025

ಬೆಳಗಾವಿ ಜಿಲ್ಲೆಯ ಮೂಡಲಗಿಯ ಗುರ್ಲಾಪುರ ಕ್ರಾಸ್ ಬಳಿ ನಡೆಯುತ್ತಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಕಬ್ಬು ಬೆಳೆಗಾರರ ಹೋರಾಟಕ್ಕೆ ಬೆಂಬಲ ಸೂಚಿಸಿ ಹೋರಾಟವನ್ನು ಬೆಂಬಲಿಸಲಾಯಿತು,
ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷರಾದ ಚುನಪ್ಪ ಪೂಜಾರಿ, ಗೌರವಾಧ್ಯಕ್ಷರಾದ ಶಶಿಕಾಂತ್ ಪಡಸಲಗಿ ಗುರೂಜಿ, ಹಾಗೂ ಗೋಕಾಕಿನ ಗಣ್ಯ ಕಬ್ಬು ಬೆಳೆಗಾರರಾದ ಉದಯಣ್ಣ ಕರ್ಜಗಿಮಠ.
ಹಾಗೂ ಲಕ್ಷಾಂತರ ರೈತರು ಪಾಲ್ಗೊಂಡಿದ್ದರು,
#ಕಬ್ಬು_ಬೆಳೆಗರಾರರ_ಹೋರಾಟ
#ಕರ್ನಾಟಕ_ರಾಜ್ಯ_ರೈತ_ಸಂಘ

'201,ನೇ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಜಯಂತಿಯ ಸ್ಮರಣಾರ್ಥವಾಗಿ ಭಾರತ ಸರ್ಕಾರದಿಂದ 200 ರೂಪಾಯಿ ವಿಶೇಷವಾದ ನಾಣ್ಯ ಬಿಡುಗಡೆ,,,, ಸಮಸ್ತ ಕ...
25/10/2025

'201,ನೇ ವೀರರಾಣಿ ಕಿತ್ತೂರು ಚೆನ್ನಮ್ಮಾಜಿಯ ಜಯಂತಿಯ ಸ್ಮರಣಾರ್ಥವಾಗಿ ಭಾರತ ಸರ್ಕಾರದಿಂದ 200 ರೂಪಾಯಿ ವಿಶೇಷವಾದ ನಾಣ್ಯ ಬಿಡುಗಡೆ,,,,
ಸಮಸ್ತ ಕನ್ನಡಿಗರ ಪರವಾಗಿ, ಬಸವ ಭಕ್ತರ ಪರವಾಗಿ,
" ಈ ನೆಲದ ಶೌರ್ಯ, ಪರಾಕ್ರಮ, ಜಗತ್ತಿನಾದ್ಯಂತ ಮೊಳಗಲಿ"
ಭಾರತ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದಗಳು.
,
,
,

ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ, ರಾಷ್ಟ್ರಮಾತೆ ಕಿತ್ತೂರು ಸಂಸ್ಥಾನದ ರಾಜಮಾತೆ  ಭಾರತದ ಇತಿಹಾಸದಲ್ಲಿ ಲಿಂಗಾಯತ ಧರ್ಮದ ಕಾಯಕ ದಾಸೋ...
23/10/2025

ಭಾರತ ಸ್ವಾತಂತ್ರ್ಯ ಸಂಗ್ರಾಮದ ಬೆಳ್ಳಿಚುಕ್ಕಿ,
ರಾಷ್ಟ್ರಮಾತೆ ಕಿತ್ತೂರು ಸಂಸ್ಥಾನದ ರಾಜಮಾತೆ
ಭಾರತದ ಇತಿಹಾಸದಲ್ಲಿ ಲಿಂಗಾಯತ ಧರ್ಮದ ಕಾಯಕ ದಾಸೋಹ, ತ್ರಿಕಾಲ ಇಷ್ಟಲಿಂಗ ಪೂಜಾ ನಿಷ್ಠೆಯನ್ನು ಅಳವಡಿಸಿಕೊಂಡು, ಧರ್ಮ ಗುರು ಬಸವ ತಂದೆ ಆಜ್ಞೆಯಂತೆ ಬದುಕಿದ ವೀರರಾಣಿ ಕಿತ್ತೂರು ರಾಣಿ ಚೆನ್ನಮ್ಮಾಜಿ, ಜಯಂತಿಯ.. ಗೌರವಪೂರ್ವಕ ಶರಣು ಶರಣಾರ್ಥಿಗಳು...
_ ಶ್ರೀ ಡಾ. ಬಸವಪ್ರಕಾಶ ಸ್ವಾಮೀಜಿ,

'ಧರ್ಮ ಗುರು ಬಸವ ತಂದೆಯ ಕರಕಮಲ ಸಂಜಾತ' ಷಟಸ್ಥಲ ಚಕ್ರವರ್ತಿ, ಲಿಂಗಾಯತ ಧರ್ಮದ ಲಿಂಗ ಸಾಧಕರಿಗೆ ಕರಣಹಸಿಗೆ ಎಂಬ ಮಹಾನ್ ಗ್ರಂಥ ಕರ್ತೃ, ಲಿಂಗಾನುಭ...
21/10/2025

'ಧರ್ಮ ಗುರು ಬಸವ ತಂದೆಯ ಕರಕಮಲ ಸಂಜಾತ'
ಷಟಸ್ಥಲ ಚಕ್ರವರ್ತಿ, ಲಿಂಗಾಯತ ಧರ್ಮದ ಲಿಂಗ ಸಾಧಕರಿಗೆ ಕರಣಹಸಿಗೆ ಎಂಬ ಮಹಾನ್ ಗ್ರಂಥ ಕರ್ತೃ, ಲಿಂಗಾನುಭಾವಿ, ಎಳೆಯ ವಯಸ್ಸಿನಲ್ಲಿ ಲಿಂಗ ಯೋಗ ಸಮಾಧಿ ತೆಗೆದುಕೊಂಡ ಲಿಂಗಂಗಯೋಗಿ, ಗುರು ಚನ್ನಬಸವೇಶ್ವರರ ಜನ್ಮದಿನದ ಶರಣು ಶರಣಾರ್ಥಿಗಳು,
- ಶ್ರೀ ಡಾ. ಬಸವ ಪ್ರಕಾಶ ಸ್ವಾಮೀಜಿ.

ಇಂದು ಹುಬ್ಬಳ್ಳಿ ನಿವಾಸದಲ್ಲಿ ಕೇಂದ್ರ ಸಚಿವರಾದ  ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿ ಅಭಿವೃದ್ಧಿಪರ ಕಾರ್ಯಗಳಿಗಾಗಿ ಚರ್ಚಿಸಲ...
19/10/2025

ಇಂದು ಹುಬ್ಬಳ್ಳಿ ನಿವಾಸದಲ್ಲಿ ಕೇಂದ್ರ ಸಚಿವರಾದ
ಸನ್ಮಾನ್ಯ ಶ್ರೀ ಪ್ರಹ್ಲಾದ್ ಜೋಶಿಯವರನ್ನು ಭೇಟಿ ಮಾಡಿ ಅಭಿವೃದ್ಧಿಪರ ಕಾರ್ಯಗಳಿಗಾಗಿ ಚರ್ಚಿಸಲಾಯಿತು...
ಶ್ರೀ ಜಗದ್ಗುರು ಬಸವ ಕುಮಾರಸ್ವಾಮಿಜಿ
ಉಪಸ್ಥಿತರಿದ್ದರು..

18/10/2025

I gained 3,222 followers, created 7 posts and received 83 reactions in the past 90 days! Thank you all for your continued support. I could not have done it without you. 🙏🤗🎉

Address

Belgaum

Website

Alerts

Be the first to know and let us send you an email when Shri Basavaprakasha swamiji Official. posts news and promotions. Your email address will not be used for any other purpose, and you can unsubscribe at any time.

Share

Category