Namma Modi - ನಮ್ಮ ಮೋದಿ

Namma Modi - ನಮ್ಮ ಮೋದಿ Nationalist

11/09/2026

BYV BJP ✌️🚩

10/09/2026

Live : ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ - Day 10

09/09/2026

🔥 ಬಳ್ಳಾರಿ ಚಲೋ… ವಿಜಯೇಂದ್ರರಿಗೆ ಭಾರೀ ಜನಬೆಂಬಲ! 🔥

“ವಿಜಯೇಂದ್ರ ಅವರ ಸಾಮರ್ಥ್ಯ ಏನು? ಜನಬೆಂಬಲ ಇದೆಯೇ?” ಎಂದು ಪ್ರಶ್ನಿಸುತ್ತಿದ್ದ ಸ್ವಪಕ್ಷೀಯರಿಗೂ, ವಿರೋಧ ಪಕ್ಷದವರಿಗೂ ಬಳ್ಳಾರಿ ಚಲೋ ಪಾದಯಾತ್ರೆಯಲ್ಲಿ ಕಂಡುಬಂದ ಅಭೂತಪೂರ್ವ ಜನಬೆಂಬಲವೇ ಸ್ಪಷ್ಟ ಉತ್ತರ ನೀಡಿದೆ.

ಬಳ್ಳಾರಿ ಚಲೋ ಕೇವಲ ಒಂದು ಪಾದಯಾತ್ರೆಯಲ್ಲ…
👉 ಇದು ವಿಜಯೇಂದ್ರ ಅವರ ನಾಯಕತ್ವಕ್ಕೆ ಸಿಕ್ಕ ಜನಮನ್ನಣೆಯ ಪ್ರತೀಕ.
👉 ಇದು ವಿರೋಧಿಗಳಿಗೆ ಜನಶಕ್ತಿಯ ಉತ್ತರ.
👉 ಮತ್ತು ಮುಂದಿನ ಚುನಾವಣೆಯ ರಾಜಕೀಯ ದಿಕ್ಕನ್ನು ಸೂಚಿಸುವ ದಿಕ್ಸೂಚಿ.

ಪಬ್ಲಿಕ್ ಟಿವಿ ರಂಗಣ್ಣ ಅವರು ತಮ್ಮ ವಿಶ್ಲೇಷಣೆಯಲ್ಲಿ ಇದೇ ಅಂಶವನ್ನು ಪ್ರಸ್ತಾಪಿಸಿದ್ದು, ಬಳ್ಳಾರಿ ಚಲೋದಲ್ಲಿ ಕಂಡುಬಂದ ಜನಸಾಗರ ವಿಜಯೇಂದ್ರ ಅವರ ನಾಯಕತ್ವದ ಬಗ್ಗೆ ಮಹತ್ವದ ಸಂದೇಶ ನೀಡಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಜನರ ನಾಡಿಮಿಡಿತ ಏನು ಹೇಳುತ್ತಿದೆ ಎಂಬುದಕ್ಕೆ ಬಳ್ಳಾರಿ ಚಲೋವೇ ಸಾಕ್ಷಿ! 💪🔥

08/09/2026

Live : ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ - Day 8

07/09/2026

ಹಿರಿಯರ ನಂಬಿಕೆ, ಕಿರಿಯರ ಭರವಸೆ ತಂದೆಯಂತೆ ವಿಜಯೇಂದ್ರ ಯಡಿಯೂರಪ್ಪ❤️


07/09/2026

Live : ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ - Day 7

06/09/2026

Live : ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ವೈಫಲ್ಯಗಳ ವಿರುದ್ಧ ಬಳ್ಳಾರಿ ಚಲೋ ಪಾದಯಾತ್ರೆ - Day 6

05/09/2026

Live : ಬಳ್ಳಾರಿ ಚಲೋ ಪಾದಯಾತ್ರೆ - Day 5

05/09/2026

ವಿಜಯೇಂದ್ರ ನಾಯಕತ್ವದ ಪಾದಯಾತ್ರೆಗೆ ಭರ್ಜರಿ ಜನ ಬೆಂಬಲ.

Address

Bangalore
560003

Website

Alerts

Be the first to know and let us send you an email when Namma Modi - ನಮ್ಮ ಮೋದಿ posts news and promotions. Your email address will not be used for any other purpose, and you can unsubscribe at any time.

Shortcuts

Share