ಕೆ ಆರ್ ಎಸ್ ಪಕ್ಷ ಮೈಸೂರು ಕಾರ್ಮಿಕರ ಘಟಕ KRS Party Mysuru Labour Wing

  • Home
  • India
  • Bangalore
  • ಕೆ ಆರ್ ಎಸ್ ಪಕ್ಷ ಮೈಸೂರು ಕಾರ್ಮಿಕರ ಘಟಕ KRS Party Mysuru Labour Wing

ಕೆ ಆರ್ ಎಸ್ ಪಕ್ಷ ಮೈಸೂರು ಕಾರ್ಮಿಕರ ಘಟಕ KRS Party Mysuru Labour Wing ಸ್ವಚ್ಛ ಪ್ರಾಮಾಣಿಕ ಜನಪರ ರಾಜಕಾರಣ

15/08/2026

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ KRS ಪಕ್ಷದ ವತಿಯಿಂದ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.

# CleanPolitics

15/08/2026

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ KRS ವತಿಯಿಂದ ಪಕ್ಷದ ಕೇಂದ್ರ ಕಚೇರಿಯಲ್ಲಿ 80ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ.

26/07/2026

ಕರ್ನಾಟಕದಲ್ಲಿ ಕಾಕ್ರೋಚ್ ಜನತಾ ಪಕ್ಷದ ವಿದ್ಯಾರ್ಥಿಗಳ ಪರ, ನೀಟ್ ಅಕ್ರಮದ ವಿರುದ್ಧದ ಹೋರಾಟವನ್ನು ಬೆಂಬಲಿಸಿ, ಪಾಲ್ಗೊಂಡಿದ್ದಕ್ಕೆ ಕರ್ನಾಟಕದಲ್ಲಿ ಹಲವಾರು ಜನ KRS ಪಕ್ಷ ಈ ಹೋರಾಟವನ್ನು ಬೆಂಬಲಿಸಿದ್ದಕ್ಕೆ ಬೇಸರ ವ್ಯಕ್ತ ಪಡಿಸಿದ್ದರು ಮತ್ತು KRS ಪಕ್ಷ RCB ಕಾಲ್ತುಳಿತದ ಸಮಯದಲ್ಲಿ ಮಾತನಾಡಲಿಲ್ಲ, ಬಿಡದಿ ರೈತರ ಹೋರಾಟದಲ್ಲಿ ಭಾಗವಹಿಸಲಿಲ್ಲ, KPSC ಅಕ್ರಮದ ವಿರುದ್ಧ ಮಾತನಾಡಲಿಲ್ಲ ಇತ್ಯಾದಿ ಇತ್ಯಾದಿ ಎಂದು ಕಮೆಂಟ್ ಗಳನ್ನು ಮಾಡಿದ್ದರು.

ಅದಕ್ಕೆ ಈ ವಿಡಿಯೋ ಮೂಲಕ ಉತ್ತರಿಸುತ್ತಿದ್ದೇವೆ. ಈ ವಿಡಿಯೋವನ್ನು ಹೆಚ್ಚು ಶೇರ್ ಮಾಡಿ.

18/07/2026

ಅಕ್ರಮ ಭೂಸ್ವಾಧೀನ ವಿರೋಧಿಸಿ, ರೈತರನ್ನು ಬೆಂಬಲಿಸಿ ಆನೇಕಲ್ ತಾಲ್ಲೂಕಿನಲ್ಲಿ KRS ಪಕ್ಷದ ಬೈಕ್ ಜಾಥಾ.

ಪಕ್ಷ ಸೇರಲು ಸಂಪರ್ಕಿಸಿ 7204974572
ಭೇಟಿ ನೀಡಿ www.krsparty.org

18/07/2026
KRS. ರೈತ ಘಟಕ. ಮೈಸೂರು
22/05/2026

KRS. ರೈತ ಘಟಕ. ಮೈಸೂರು

ಮೈಸೂರು ಜಿಲ್ಲೆ ಕೆ ಆರ್ ಎಸ್ ಪಕ್ಷ ರೈತ ಘಟಕ ಪದಾಧಿಕಾರಿಗಳು ಹಾಗೂ ಸೈನಿಕರು
20/05/2026

ಮೈಸೂರು ಜಿಲ್ಲೆ ಕೆ ಆರ್ ಎಸ್ ಪಕ್ಷ ರೈತ ಘಟಕ ಪದಾಧಿಕಾರಿಗಳು ಹಾಗೂ ಸೈನಿಕರು

ಕೆ ಆರ್ ಎಸ್ ಪಕ್ಷ ರೈತ ಘಟಕ ಮೈಸೂರು
20/05/2026

ಕೆ ಆರ್ ಎಸ್ ಪಕ್ಷ ರೈತ ಘಟಕ ಮೈಸೂರು

Address

Bangalore
560021

Alerts

Be the first to know and let us send you an email when ಕೆ ಆರ್ ಎಸ್ ಪಕ್ಷ ಮೈಸೂರು ಕಾರ್ಮಿಕರ ಘಟಕ KRS Party Mysuru Labour Wing posts news and promotions. Your email address will not be used for any other purpose, and you can unsubscribe at any time.

Shortcuts

Share