N Nagaraju

N Nagaraju Sri Nagaraju N: Official page of BBMP Corporator of Byrasandra (Jayanagar, Bengaluru) constituency.

Much more contributor to Congress party and people of Karnataka.

ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರಿಗೆ ಹಾಗೂ ನೂತನ ಸಚಿವರಾಗಿ ...
03/06/2026

ಕರ್ನಾಟಕ ಸರ್ಕಾರದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸನ್ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರಿಗೆ ಹಾಗೂ ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ ರವರಿಗೆ ಹೃತ್ಪೂರ್ವಕ ಅಭಿನಂದನೆಗಳು.
ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

ಶಿಸ್ತು ,ಬದ್ಧತೆ ,ತಾಳ್ಮೆ ನಿರಂತರ ಪ್ರಯತ್ನ ದೇವರ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಕನ್ನಡಿಗರ ಆಶೀರ್ವಾದದಿಂದ ಕರ್ನಾಟಕವನ್ನು ಮಾದರಿ ರಾಜ್ಯವನ್ನಾ...
03/06/2026

ಶಿಸ್ತು ,ಬದ್ಧತೆ ,ತಾಳ್ಮೆ ನಿರಂತರ ಪ್ರಯತ್ನ ದೇವರ ಮೇಲೆ ಇಟ್ಟಿರುವ ನಂಬಿಕೆ ಹಾಗೂ ಕನ್ನಡಿಗರ ಆಶೀರ್ವಾದದಿಂದ ಕರ್ನಾಟಕವನ್ನು ಮಾದರಿ ರಾಜ್ಯವನ್ನಾಗಿ ಮಾಡುವ ಉದ್ದೇಶದಿಂದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿರುವ ಮಾನ್ಯ ಶ್ರೀ ಡಿ.ಕೆ ಶಿವಕುಮಾರ್ ರವರಿಗೂ ಹಾಗೂ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುತ್ತಿರುವ ಮಾನ್ಯ ಶ್ರೀ ರಾಮಲಿಂಗ ರೆಡ್ಡಿ ರವರಿಗೂ ತುಂಬು ಹೃದಯದ ಅಭಿನಂದನೆಗಳು.

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

 #ಶುಭೋದಯಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.
02/06/2026

#ಶುಭೋದಯ
ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

ಸತತ ಎರಡನೇ ಸಲ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.Congratulations to RCB on a historic and...
01/06/2026

ಸತತ ಎರಡನೇ ಸಲ ಕಪ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು.

Congratulations to RCB on a historic and well-deserved second consecutive IPL championship title.🏆

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

30/05/2026

ತಿಲಕ್ ನಗರ ಶ್ರೀ ಮಹಾ ಶಕ್ತಿ ಮಾರಿ ಅಮ್ಮ ದೇವಸ್ಥಾನ 54ನೇ ಕರಗ ಮತ್ತು ಕೊಂಡ ನಡೆತ ಮಹೋತ್ಸವ 2026 ರ ಪ್ರಯುಕ್ತ ಸಾವಿರಾರು ಜನರಿಗೆ ಮಹಾ ಅನ್ನದಾನ ಪ್ರಸಾದ ಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಿ ದೇವಿಯ ಕೃಪೆಗೆ ಪಾತ್ರರಾಗಲಾಯಿತು.
ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

ಈದ್ ಅಲ್-ಅಧಾ ಅಥವಾ "ತ್ಯಾಗದ ಹಬ್ಬ" ಎಂದೂ ಕರೆಯಲ್ಪಡುವ ಬಕ್ರೀದ್, ಜಾಗತಿಕವಾಗಿ ಆಚರಿಸಲಾಗುವ ಅತ್ಯಂತ ಮಹತ್ವದ ಇಸ್ಲಾಮಿಕ್ ಹಬ್ಬಗಳಲ್ಲಿ ಒಂದಾಗಿದ...
28/05/2026

ಈದ್ ಅಲ್-ಅಧಾ ಅಥವಾ "ತ್ಯಾಗದ ಹಬ್ಬ" ಎಂದೂ ಕರೆಯಲ್ಪಡುವ ಬಕ್ರೀದ್, ಜಾಗತಿಕವಾಗಿ ಆಚರಿಸಲಾಗುವ ಅತ್ಯಂತ ಮಹತ್ವದ ಇಸ್ಲಾಮಿಕ್ ಹಬ್ಬಗಳಲ್ಲಿ ಒಂದಾಗಿದೆ. ಇದು ಪ್ರವಾದಿ ಇಬ್ರಾಹಿಂ (ಅಬ್ರಹಾಂ) ಅವರ ಅಲ್ಲಾಹನ ಮೇಲಿನ ಅಚಲ ಭಕ್ತಿ ಮತ್ತು ನಂಬಿಕೆಯ ಕಾರ್ಯವಾಗಿ ತಮ್ಮ ಮಗ ಇಸ್ಮಾಯಿಲ್ ಅವರನ್ನು ತ್ಯಾಗ ಮಾಡಲು ಸಿದ್ಧರಿದ್ದರ ಸ್ಮರಿಸುತ್ತದೆ.

ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

26/05/2026

ಕರ್ನಾಟಕ ರಾಜ್ಯ ವಾಲಿಬಾಲ್ ಸಂಘ - 2026 ಬಾಂಧವ ಕಪ್
ಎನ್. ನಾಗರಾಜು ಅಧ್ಯಕ್ಷರು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಯನಗರ ವಿಧಾನಸಭಾ ಕ್ಷೇತ್ರ.

Address

100, 22nd Cross 11th Main 3rd Block Jayanagar
Bangalore
560011

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

+918026534888

Alerts

Be the first to know and let us send you an email when N Nagaraju posts news and promotions. Your email address will not be used for any other purpose, and you can unsubscribe at any time.

Contact The Organization

Send a message to N Nagaraju:

Share