08/06/2026
ನಿಮ್ಮ ಜೀವನವು ಸದಾ ನಗುವಿನಿಂದ ತುಂಬಿರಲಿ.
ದೇವರು ನಿಮಗೆ ಆಯುಷ್ಯ, ಆರೋಗ್ಯ, ನೆಮ್ಮದಿಯನ್ನು ಕರುಣಿಸಲಿ.....🙏
ಇಂದಿನಿಂದ ನಿಮ್ಮ ಪಾಲಿನ ಹೊಸ ವರ್ಷದ ಆರಂಭ. ನಿಮ್ಮ ಕನಸುಗಳೆಲ್ಲವೂ ನನಸಾಗಲಿ.
ಹೀಗೆ ನೂರಾರು ವರ್ಷ ನಗುನಗುತ್ತಾ, ಸಾಧನೆಯ ಪಥದಲ್ಲಿ ಮುನ್ನಡೆಯಿರಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ💐
ನಮ್ಮ ನೆಚ್ಚಿನ ನಾಯಕ ವೀರಕಪುತ್ರ ಪುತ್ರ ಶ್ರೀನಿವಾಸ್ ಸರ್ ಗೇ ಜನುಮದಿನದ ಹಾರ್ದಿಕ ಶುಭಾಶಯಗಳು! 💐❤️🎂
ನಿಮ್ಮ
ರಘು ನಾರಾಯಣ ಗೌಡ