Namma Bengaluru ನಮ್ಮ ಬೆಂಗಳೂರು

Namma Bengaluru ನಮ್ಮ ಬೆಂಗಳೂರು everything about Namma Bengaluru

01/06/2026

ಒಂದು ಕ್ಷಣ ಬೇಜಾರಾಯ್ತು ಒಂದು ಕ್ಷಣ ಗಾಬರಿಯಾಯಿತು ಎಷ್ಟೆಲ್ಲಾ ಹೆಸರು ಹಣ ಇದ್ದರೂ ಕೆಟ್ಟ ಹೆಂಗಸಿನ ಸಹವಾಸ ಮಾಡಿ ಯಾವ ರೀತಿ ಆಯಿತು ತುಂಬಾ ಬೇಸರವ...
01/06/2026

ಒಂದು ಕ್ಷಣ ಬೇಜಾರಾಯ್ತು ಒಂದು ಕ್ಷಣ ಗಾಬರಿಯಾಯಿತು ಎಷ್ಟೆಲ್ಲಾ ಹೆಸರು ಹಣ ಇದ್ದರೂ ಕೆಟ್ಟ ಹೆಂಗಸಿನ ಸಹವಾಸ ಮಾಡಿ ಯಾವ ರೀತಿ ಆಯಿತು ತುಂಬಾ ಬೇಸರವಾಗುತ್ತಿದೆ ನಿಮ್ಮನ್ನು ಈ ರೀತಿ ನೋಡಿ

 #ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ದಾಳಿಕೋರರು ಟಿಎಂಸಿ ಪಕ್ಷದ  ಕಾರ್ಯಕರ್ತರುಶತ್ರುಗಳು ಹೊರಗಿಲ್ಲ, ಒಳಗೇ ಇ...
31/05/2026

#ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​​ ದಾಳಿಕೋರರು ಟಿಎಂಸಿ ಪಕ್ಷದ ಕಾರ್ಯಕರ್ತರು

ಶತ್ರುಗಳು ಹೊರಗಿಲ್ಲ, ಒಳಗೇ ಇದ್ದಾರೆ. ತೃಣಮೂಲ ಕಾಂಗ್ರೆಸ್ ನಾಯಕ ಅಭಿಷೇಕ್ ಬ್ಯಾನರ್ಜಿ ಮೇಲಿನ ಹಲ್ಲೆ ಪ್ರಕರಣದ ತನಿಖೆಯಲ್ಲಿ ಆಘಾತಕಾರಿ ಸತ್ಯ ಹೊರಬಿದ್ದಿದೆ. ಈ ಕೃತ್ಯದ ಹಿಂದೆ ರಾಜಕೀಯ ವಿರೋಧಿಗಳಿಗಿಂತ ಸ್ವಪಕ್ಷೀಯರ ಹಾಗೂ ಆಪ್ತರ ಒಳಸಂಚು ಇರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣವು ಈಗ ತೀವ್ರ ತಿರುವು ಪಡೆದುಕೊಂಡಿದೆ.

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದ ಅಭಿಷೇಕ ಬ್ಯಾನರ್ಜಿ ಮೇಲಿನ ದಾಳಿ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದೆ. ಟಿಎಂಸಿ ನಾಯಕನ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾಗಿದ್ದ ಆರೋಪಿಗಳ ಬಂಧನದ ಬಳಿಕ, ಅವರ ಸಂಪರ್ಕಗಳು ಟಿಎಂಸಿ ಮಾಜಿ ಶಾಸಕಿಯೊಂದಿಗೆ ಇದ್ದವು ಎಂಬ ಮಾಹಿತಿ ಹೊರಬಿದ್ದಿದ್ದು, ರಾಜಕೀಯ ವಲಯದಲ್ಲಿ ಭಾರೀ ಕುತೂಹಲ ಸೃಷ್ಟಿಸಿದೆ.

ತನಿಖೆ ತೀವ್ರಗೊಳಿಸಿದ ಪೊಲೀಸರು
ಘಟನೆ ಬಳಿಕ ಪಶ್ಚಿಮ ಬಂಗಾಳ ಪೊಲೀಸರು ತನಿಖೆ ತೀವ್ರಗೊಳಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಬಂಧಿತ ಆರೋಪಿಗಳು ಟಿಎಂಸಿಯ ಮಾಜಿ ಶಾಸಕಿ #ಲವ್ಲಿ_ಮೊಯಿತ್ರಾ ಅವರ ಆಪ್ತ ವಲಯದವರಾಗಿದ್ದಾರೆ ಎಂಬ ಸುಳಿವು ದೊರೆತಿದೆ ಎಂದು ವರದಿಗಳು ತಿಳಿಸಿವೆ. ಇದರಿಂದ ಪ್ರಕರಣಕ್ಕೆ ಹೊಸ ರಾಜಕೀಯ ಆಯಾಮ ಸಿಕ್ಕಿದೆ...

ಹೊಡಿ ಒಂಬತ್.. 😂🙄

31/05/2026
31/05/2026

RCB ಫ್ಯಾನ್ಸ್, ನಿಮ್ಮ ನೆಚ್ಚಿನ ತಂಡಕ್ಕೆ ಶುಭ ಹಾರೈಸಿ ಮತ್ತು ನಿಮ್ಮ ಊರು/ನಗರದ ಹೆಸರಿನೊಂದಿಗೆ ಕಾಮೆಂಟ್ ಮಾಡಿ! 👇❤️

25,530 ಕೋಟಿ ವೆಚ್ಚದ ‘ಸಾರ್ಥಕ್-PDS’ ಯೋಜನೆಗೆ 2031ರವರೆಗೆ ವಿಸ್ತರಣೆ ನೀಡಿ, 81 ಕೋಟಿಗೂ ಹೆಚ್ಚು ಜನರ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸ...
29/05/2026

25,530 ಕೋಟಿ ವೆಚ್ಚದ ‘ಸಾರ್ಥಕ್-PDS’ ಯೋಜನೆಗೆ 2031ರವರೆಗೆ ವಿಸ್ತರಣೆ ನೀಡಿ, 81 ಕೋಟಿಗೂ ಹೆಚ್ಚು ಜನರ ಆಹಾರ ಭದ್ರತೆಯನ್ನು ಮತ್ತಷ್ಟು ಬಲಪಡಿಸಿದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ. 🇮🇳

‎AI, Blockchain ಸೇರಿದಂತೆ ಆಧುನಿಕ ತಂತ್ರಜ್ಞಾನದಿಂದ ರೇಷನ್ ವ್ಯವಸ್ಥೆ ಇನ್ನಷ್ಟು ಸ್ಮಾರ್ಟ್ & ಪಾರದರ್ಶಕ

ಪ್ರಧಾನಮಂತ್ರಿ ಶ್ರೀ  ನೇತೃತ್ವದ ಸಚಿವ ಸಂಪುಟವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (PDS) ಹೆಚ್ಚು ಸ್ಮಾರ್ಟ್, ವೇಗ ಹಾಗೂ ಪಾರದರ್ಶಕಗೊಳಿಸಲು ...
29/05/2026

ಪ್ರಧಾನಮಂತ್ರಿ ಶ್ರೀ ನೇತೃತ್ವದ ಸಚಿವ ಸಂಪುಟವು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು (PDS) ಹೆಚ್ಚು ಸ್ಮಾರ್ಟ್, ವೇಗ ಹಾಗೂ ಪಾರದರ್ಶಕಗೊಳಿಸಲು ₹25,530 ಕೋಟಿ ವೆಚ್ಚದೊಂದಿಗೆ 'ಸಾರ್ಥಕ್-ಪಿಡಿಎಸ್' (SARTHAK-PDS) ಯೋಜನೆಯನ್ನು 2031ರವರೆಗೆ ವಿಸ್ತರಿಸಲು ಅನುಮೋದನೆ ನೀಡಿದೆ.

Address

Bangalore
560001

Website

Alerts

Be the first to know and let us send you an email when Namma Bengaluru ನಮ್ಮ ಬೆಂಗಳೂರು posts news and promotions. Your email address will not be used for any other purpose, and you can unsubscribe at any time.

Share