Neelakanta R Gowda

Neelakanta R Gowda Inclination towards Social service , Environment Agriculture,Business,Sports

30/05/2024

ಸಂಸ್ಕಾರ ದುಡ್ಡಿನಿಂದ ಬರುವುದಿಲ್ಲ
ಬ್ಲಡ್ಡಿನಲ್ಲೇ ಇರಬೇಕು

30/05/2024

*ಮತದಾನ ಮಾಡದಿದ್ದರೆ ಪ್ರಜಾಪ್ರಭುತ್ವ ನಿದಾನವಾಗಿ ನಿಧನವಾಗುವುದು ನಿಸ್ಸಂಶಯ.
*ಮತದಾನ ಮಾಡದಿದ್ದರೆ ಪ್ರಶ್ನೆ ಮಾಡುವ ಅಧಿಕಾರ ನಮ್ಮದಲ್ಲ.
*ಹಿಂದೆ ಮಾತನಾಡುವುದನ್ನು ಬಿಟ್ಟು ಮುಂದೆ ಬಂದು ಮತದಾನ ಮಾಡುವುದು ಸೂಕ್ತ.
*ಪ್ರಜಾಪ್ರಭುತ್ವ ಮತ್ತು ಸಂವಿಧಾನ ರಕ್ಷಣೆಗೆ ಯೋಗ್ಯರಿಗೆ ತಪ್ಪದೆ ಮತ ನೀಡಿ .

30/05/2024

Inclination towards Social service , Environment Agriculture,Business,Sports

30/05/2024

ಗೌರವಾನ್ವಿತ ಹಾಗು ಜವಾಬ್ದಾರಿಯುತ ಮತದಾರ ಬಂಡುಗಳೇ
ಈ ನನ್ನ ಮನವಿಯನ್ನು ತಪ್ಪದೆ ಓದಿ. ಈ ನನ್ನ ಮನವಿಯಲ್ಲೇನಾದರೂ ನಿಮ್ಮ ಮನಸ್ಸಿಗೆ ಘಾಸಿ ತರುವ ವಿಚಾರವಿದ್ದರೆ ನನಗೆ ತಿಳಿಸಿ ನಾನು ಸಾರ್ವಜನಿಕವಾಗಿ ನಿಮ್ಮ ಪಾದಗಳಿಗೆ ನಮಸ್ಕರಿಸಿ ಕ್ಷಮೆಯಾಚಿಸುತ್ತೇನೆ .
ನಾನು ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿಯಾಗಿದ್ದೇನೆ . ನನ್ನ ಕೆಲ ಕಂಡ ನಿಲುವುಗಳು ಹಾಗು ನನ್ನ ಅನಿಸಿಕೆಗಳು ಸರಿ ಎನಿಸಿದರೆ ಮಾತ್ರ ನನಗೆ ಮತ ನೀಡಿ .
1 . ನನಗೂ ಮತಕ್ಕಾಗಿ ಹಣ ಕೊಡುವ ಶಕ್ತಿ ಇದೆ ಆದರೆ ಹಲವರಂತೆ ಹಣ ಕೊಟ್ಟು ಹಣ ಲೂಟಿ ಮಾಡುವ ಮನಸ್ಸಿಲ್ಲ.
2.ನನಗೂ ಮತಕ್ಕಾಗಿ ಹೆಂಡದ ಹೊಳೆ ಹರಿಸುವ ಶಕ್ತಿ ಇದೆ ಆದರೆ ನನ್ನ ಸ್ವಾರ್ಥಕ್ಕಾಗಿ ಮತದಾರರನ್ನು ಮದ್ಯ ವ್ಯಸನಿಗಳನ್ನಾಗಿ ಮಾಡಿ ಮನೆ, ಮನಸ್ಸುಗಳಿಗೆ ಬೆಂಕಿ ಇಡುವ ಧೈರ್ಯವಿಲ್ಲ .
3.ನನಗೂ ಮತಕ್ಕಾಗಿ ಉಡುಗರೆಗಳನ್ನು ಕೊಡುವ ಶಕ್ತಿ ಇದೆ ಆದರೆ ಮತದಾನದ ಪಾವಿತ್ರತೆಗೆ ಧಕ್ಕೆ ತರುವ ತಾಕತ್ತಿಲ್ಲ .
4 .ಗೆಲ್ಲಲೇ ಬೇಕು ಎಂಬ ದುರಾಸೆಗಾಗಿ ಮಾಡಬಾರದ್ದನ್ನೆಲ್ಲ ಮಾಡಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಜೇಷ್ಠತೆ ಮತ್ತು ಶ್ರೇಷ್ಠತೆಗೆ ಅಪಚಾರವೆಸಗುವ ಧೈರ್ಯವಿಲ್ಲ.
ಜೀವನದ ಪ್ರತಿಯೊಂದು ಹಂತದಲ್ಲಿಯೂ ಲಂಚವೆನ್ನುವ ಪೆಡಂಭೂತ ತನ್ನ ಬಾಹುಗಳನ್ನು ಚಾಚಿ ಬದುಕನ್ನು ನರಕವನ್ನಾಗಿಸಿದೆ. ಇದಕ್ಕೆಲ್ಲ ಹೊಣೆ ಯಾರು ಎಂದು ವಿಮರ್ಶಿಸಿದರೆ ಸಿಗುವ ಉತ್ತರ ನಮ್ಮ ಚುನಾವಣೆಗಳಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು.
ಮತದಾರರ ಒಂದು ವರ್ಗ ಆಸೆ ಆಮಿಷಗಳಿಗೆ ಶರಣಾಗುತ್ತದೆ
ಇನ್ನೊಂದು ವರ್ಗ ಅಭ್ಯರ್ಥಿಗಳ ಯೋಗ್ಯತೆ ಅರಿಯದೆ ಮೋಹಕ್ಕೆ ಒಳಗಾಗಿ ಮತ ನೀಡುತ್ತದೆ.
ಹಾಗು ಕೊನೆಯದಾಗಿ ಆದರೆ ಬಹು ಮುಖ್ಯವಾಗಿ ಮತ್ತೊಂದು ವರ್ಗ ಚುನಾವಣಾ ಪ್ರಕ್ರಿಯೆಯಲ್ಲೇ ಭಾಗವಹಿಸುವುದಿಲ್ಲ.
ಇದರ ಫಲ ಶ್ರುತಿಯೇ ಭ್ರಷ್ಟ ವ್ಯವಸ್ಥೆ . ವ್ಯಯಸ್ಥೆಯ ನಿರ್ಮಾಣದಲ್ಲಿ ಮತದಾರರ ಪಾತ್ರವೇ ಅಂತಿಮವಾಗಿರುವುದರಿಂದ ಮತದಾನದ ಪಾವಿತ್ರ್ಯತೆಯನ್ನು ಅರಿತು ಮತ ಕೊಟ್ಟರೆ ನಮಗಲ್ಲದಿದ್ದರು ನಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಲು ಸಾಧ್ಯ . ಇಲ್ಲವೆಂದರೆ ನಮ್ಮ ಮಕ್ಕಳೇ ನಮಗೆ ಶಾಪ ಹಾಕುವ ದಿನಗಳು ದೂರವಿಲ್ಲ .
ಅನೇಕ ಹಿತೈಷಿಗಳು ,ಬಂದು ಮಿತ್ರರು ಚುನಾವಣೆಗಳು ಇಂದಿನ ದಿನ ಮಾನಸಗಳಲ್ಲಿ ನಡೆಯುತ್ತಿರುವ ರೀತಿಯಲ್ಲೇ ಮಾಡದಿದ್ದರೆ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಆದರೆ ಇದುವರೆವಿಗೂ ಸಾರ್ವಜನಿಕ ಬದುಕಿನಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿರುವ ನನಗೆ ನನ್ನ ಆತ್ಮ ವಂಚನೆ ಮಾಡಿಕೊಳ್ಳುವ ಧೈರ್ಯ ಬರುತ್ತಿಲ್ಲ.
ತೀರ್ಮಾನ ನಿಮ್ಮದು .
ಎಂದೆಂದಿಗೂ ನಿಮ್ಮ ವಿಶ್ವಾಸಿ
ನೀಲಕಂಠ ಆರ್ ಗೌಡ
If you feel i am right pl share

 #ಆತ್ಮೀಯರೇ,With love and wishes from all of you, visit Sri        , Vijayanagar before filing nomination papers (Date: 1...
30/05/2024

#ಆತ್ಮೀಯರೇ,
With love and wishes from all of you, visit Sri , Vijayanagar before filing nomination papers (Date: 14/05/2024) and (Date: 14/05/2024) of 's .
Let all your love and wishes be with me always.
Yours love
Neelakanta R Gowda
Candidate

ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ 2024ಆತ್ಮೀಯರೇ,ತಮ್ಮೆಲ್ಲರ ಪ್ರೀತಿ ಹಾರೈಕೆಯಿಂದ  #ಬೆಂಗಳೂರು  #ಪದವೀಧರ  #ಕ್ಷೇತ್ರದ  #ಅಭ್ಯರ್ಥಿಯಾಗಿ  ...
30/05/2024

ಬೆಂಗಳೂರು ಪದವೀಧರ ಕ್ಷೇತ್ರ ಚುನಾವಣೆ 2024
ಆತ್ಮೀಯರೇ,
ತಮ್ಮೆಲ್ಲರ ಪ್ರೀತಿ ಹಾರೈಕೆಯಿಂದ #ಬೆಂಗಳೂರು #ಪದವೀಧರ #ಕ್ಷೇತ್ರದ #ಅಭ್ಯರ್ಥಿಯಾಗಿ #ನಾಮಪತ್ರ #ಸಲ್ಲಿಸಿದ್ದೇನೆ. (Date 14/05/2024)
ಈ ಕಾರ್ಯಕ್ರಮದಲ್ಲಿ ಭಾಗವಹಿಸಿ #ಶುಭ #ಹಾರೈಸಿದ ತಮ್ಮೆಲ್ಲರಿಗೂ ಹಾಗೂ #ಪದವೀಧರ #ಮತದಾರ #ಬಂದುಗಳಿಗೂ #ಅನಂತ #ಅನಂತ #ಧನ್ಯವಾದಗಳು
ನಿಮ್ಮ ಪ್ರೀತಿ , #ಹಾರೈಕೆ ಹಾಗೂ #ಬೆಂಬಲ ಸದಾ ನನ್ನ ಮೇಲೆ ಇರಲಿ
#ಮಹಾಸ್ವಾಮೀಜಿಧನ್ಯವಾದಗಳು
ಇಂತಿ ನಿಮ್ಮ ಪ್ರೀತಿಯ
#ಶ್ರೀ #ನೀಲಕಂಠ #ಆರ್ #ಗೌಡ
ಅಭ್ಯರ್ಥಿ

Sri Neelakanta R GowdaReceived blessings of Sri Sri Sri Siddalinga Mahaswamiji of Sri Siddaganga Mutt
30/05/2024

Sri Neelakanta R Gowda
Received blessings of Sri Sri Sri Siddalinga Mahaswamiji of Sri Siddaganga Mutt

 #ಆತ್ಮೀಯರೇ,With all your love and wishes, I, the   of      , got the     the most revered Jagadguru          Let all you...
30/05/2024

#ಆತ್ಮೀಯರೇ,
With all your love and wishes, I, the of , got the the most revered Jagadguru
Let all your love and wishes be with me always.
Yours love
#ಶ್ರೀ #ನೀಲಕಂಠ #ಆರ್ #ಗೌಡ
Candidate





      candidate         on 19-05-2024.Honorable President of Vokkaligara Association       and other officers and admini...
30/05/2024

candidate on 19-05-2024.
Honorable President of Vokkaligara Association and other officers and administration board members and Bangalore Technical Maha Vidyalaya, V S Dental College. Visited V S Nursing College, V V Puram Law College, V V Puram Science and Arts Colleges and asked for .

 #ಬೆಂಗಳೂರು  #ಪದವೀಧರ  #ಕ್ಷೇತ್ರದ ಅಭ್ಯರ್ಥಿಯಾದ  #ಶ್ರೀ  #ನೀಲಕಂಠ  #ಆರ್  #ಗೌಡ ರವರು ದಿನಾಂಕ 22-05-2024 ರಂದು  #ಶ್ರೀ  #ಎಂ.  #ಎ.  #ಆ...
30/05/2024

#ಬೆಂಗಳೂರು #ಪದವೀಧರ #ಕ್ಷೇತ್ರದ ಅಭ್ಯರ್ಥಿಯಾದ #ಶ್ರೀ #ನೀಲಕಂಠ #ಆರ್ #ಗೌಡ ರವರು ದಿನಾಂಕ 22-05-2024 ರಂದು #ಶ್ರೀ #ಎಂ. #ಎ. #ಆನಂದ, ರವರನ್ನು (ಮಾಜಿ ಅಧ್ಯಕ್ಷರು, ರಾಜ್ಯ ಒಕ್ಕಲಿಗರ ಸಂಘ ಹಾಗೂ ಅಧ್ಯಕ್ಷರು ಇಂಡಿಯನ್ ಸ್ಕೂಲ್)
ಭೇಟಿ ಮಾಡಿ ಬೆಂಬಲ ಕೋರಿ, ಮತ ಯಾಚಿಸಿದರು






Address

Bangalore

Alerts

Be the first to know and let us send you an email when Neelakanta R Gowda posts news and promotions. Your email address will not be used for any other purpose, and you can unsubscribe at any time.

Contact The Organization

Send a message to Neelakanta R Gowda:

Share

Category