namma Autocab safe

namma Autocab  safe Contact information, map and directions, contact form, opening hours, services, ratings, photos, videos and announcements from namma Autocab safe, Public Service, bengalore, Bangalore.

🛺🚕 Namma Autocab Safe ❤️
🛡️ ಚಾಲಕರು ಮತ್ತು ಪ್ರಯಾಣಿಕರ ಸುರಕ್ಷತೆಯೇ ನಮ್ಮ ಉದ್ದೇಶ.
🚦 ರಸ್ತೆ ಸುರಕ್ಷತೆ • ನಿಯಮ ಪಾಲನೆ
🤝 ಗೌರವ • ಜವಾಬ್ದಾರಿ
📢 ಸುರಕ್ಷತಾ ಮಾಹಿತಿ ಮತ್ತು ಜಾಗೃತಿ
“ಸುರಕ್ಷಿತ ಪ್ರಯಾಣ – ನಮ್ಮ ಜವಾಬ್ದಾರಿ”
🇮🇳 Independent Public Safety Platform

23/10/2026

Top Reel 👆

ಪೂರ್ಣ ವಿಡಿಯೋ ನೋಡಿ 🙏

ಚಾಲಕ ಮತ್ತು ಪ್ರಯಾಣಿಕರ ಸುರಕ್ಷತೆ

22/10/2026

🚨 BENGALURU NEWS | ವಿಧಾನಸೌಧದ ನಕಲಿ AI ವಿಡಿಯೋ

Bengaluru, Karnataka

ವಿಧಾನಸೌಧದಲ್ಲಿ ಸ್ಫೋಟ ಸಂಭವಿಸಿದೆ ಎಂದು ತೋರಿಸುವ ನಕಲಿ AI ವಿಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ, 25 ವರ್ಷದ ಹಜರತ್ ಅಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.

No real explosion was reported.

Source: Deccan Herald | The Indian Express | Asianet Suvarna News

21/10/2026

🚨 BENGALURU NEWS | ವಿಧಾನಸೌಧದ ಬಗ್ಗೆ ನಕಲಿ AI ವಿಡಿಯೋ
Bengaluru, Karnataka
ವಿಧಾನಸೌಧದಲ್ಲಿ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಬಿಂಬಿಸುವ ನಕಲಿ AI ವಿಡಿಯೋವನ್ನು Instagram ನಲ್ಲಿ ಪೋಸ್ಟ್ ಮಾಡಿದ ಆರೋಪದ ಮೇಲೆ, ಬಿಹಾರ ಮೂಲದ 25 ವರ್ಷದ ಹಜರತ್ ಅಲಿ ಅವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಈ ವಿಡಿಯೋ jnx.king.h.g ಎಂಬ Instagram ಖಾತೆಯಲ್ಲಿ ಪೋಸ್ಟ್ ಆಗಿತ್ತು. ವಿಡಿಯೋ ಪೊಲೀಸರ ಸಾಮಾಜಿಕ ಜಾಲತಾಣ ಮೇಲ್ವಿಚಾರಣೆಯ ವೇಳೆ ಗಮನಕ್ಕೆ ಬಂದ ನಂತರ ಪ್ರಕರಣ ದಾಖಲಿಸಲಾಗಿದೆ.
No real explosion was reported. The video allegedly depicted a fictional blast created using AI.
News Sources:
Deccan Herald
The Indian Express
Asianet Suvarna News

21/10/2026

🛵🚨bike taxi ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ವ್ಯಕ್ತಿಯ ಮೇಲೆ ಹಲ್ಲೆ!
ಬೆಂಗಳೂರು
ಮಹಿಳೆಯರು ವ್ಯಕ್ತಿಯೊಬ್ಬರ ಮೇಲೆ ರಸ್ತೆಯಲ್ಲೇ ಹಲ್ಲೆ ನಡೆಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ವ್ಯಕ್ತಿ ಬೈಕ್ ಸವಾರನೇ ಎಂಬುದು ಇನ್ನೂ ಖಚಿತವಾಗಿಲ್ಲ. ಘಟನೆಗೆ ನಿಖರವಾದ ಕಾರಣವೇನು ಎಂಬ ಮಾಹಿತಿಯೂ ಲಭ್ಯವಿಲ್ಲ.
ಯಾವುದೇ ಸಮಸ್ಯೆ ಎದುರಾದರೂ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ. ಘಟನೆಗೆ ಸಂಬಂಧಿಸಿದ ಸತ್ಯಾಸತ್ಯತೆ ತಿಳಿದುಕೊಳ್ಳುವುದು ಮುಖ್ಯ.
ಸಾರ್ವಜನಿಕ ಸ್ಥಳಗಳಲ್ಲಿ ಶಾಂತಿ ಕಾಪಾಡೋಣ. ಯಾವುದೇ ಘಟನೆಗೆ ಸಂಬಂಧಿಸಿದಂತೆ ಏಕಪಕ್ಷೀಯವಾಗಿ ತೀರ್ಮಾನಕ್ಕೆ ಬರದೆ, ಸತ್ಯ ತಿಳಿದುಕೊಳ್ಳೋಣ.
ಈ ಘಟನೆ ಬಗ್ಗೆ ನಿಮಗೆ ಏನನಿಸುತ್ತದೆ? ಕಾಮೆಂಟ್ ಮಾಡಿ. Facebook video link https://www.facebook.com/share/1FBCfoFfcv/

20/10/2026

🛵 🚨Rapido bike taxi ಬೆಂಗಳೂರಿನಲ್ಲಿ Rapido ಚಾಲಕನ ವಿರುದ್ಧ ಮಹಿಳೆಯಿಂದ ಕಿರುಕುಳದ ಆರೋಪ!
📍 ಪುಲಕೇಶಿನಗರದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ. ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ, ಆರೋಪದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು.
Source: TV9 Kannada

🛵Rapido bike 🚨 ಬೆಂಗಳೂರಿನಲ್ಲಿ Rapido ಬೈಕ್ ಚಾಲಕನ ವಿರುದ್ಧ ಮಹಿಳೆಯಿಂದ ಕಿರುಕುಳದ ಆರೋಪ!📍 ಸ್ಥಳ: ಪುಲಕೇಶಿನಗರ, ಬೆಂಗಳೂರುಮಹಿಳೆಯೊಬ್ಬರು ...
20/10/2026

🛵Rapido bike 🚨 ಬೆಂಗಳೂರಿನಲ್ಲಿ Rapido ಬೈಕ್ ಚಾಲಕನ ವಿರುದ್ಧ ಮಹಿಳೆಯಿಂದ ಕಿರುಕುಳದ ಆರೋಪ!
📍 ಸ್ಥಳ: ಪುಲಕೇಶಿನಗರ, ಬೆಂಗಳೂರು
ಮಹಿಳೆಯೊಬ್ಬರು Rapido ಬೈಕ್ ಟ್ಯಾಕ್ಸಿ ಚಾಲಕನ ವಿರುದ್ಧ ಅನುಚಿತ ವರ್ತನೆಯ ಆರೋಪ ಮಾಡಿದ್ದಾರೆ. ಈ ಘಟನೆ ಮಹಿಳೆಯರ ಸುರಕ್ಷತೆ ಮತ್ತು ಬೈಕ್ ಟ್ಯಾಕ್ಸಿ ಸೇವೆಗಳ ಜವಾಬ್ದಾರಿಯ ಬಗ್ಗೆ ಚರ್ಚೆಗೆ ಕಾರಣವಾಗಿದೆ.
ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಬೇಕು. ಇಂತಹ ಆರೋಪಗಳ ಬಗ್ಗೆ ಸೂಕ್ತ ತನಿಖೆ ನಡೆಸಿ, ಸತ್ಯಾಂಶ ಹೊರಬರಬೇಕು.
ಮೂಲ: TV9 Kannada
ನಿಮ್ಮ ಅಭಿಪ್ರಾಯವೇನು? ಮಹಿಳೆಯರ ಸುರಕ್ಷತೆಗಾಗಿ ಇಂತಹ ಘಟನೆಗಳನ್ನು ತಡೆಯಲು ಏನು ಕ್ರಮ ಕೈಗೊಳ್ಳಬೇಕು? ಕಾಮೆಂಟ್ ಮಾಡಿ.

20/10/2026

🛺🚕🚨 ಕಸ್ಟಮರ್ 2️⃣2️⃣ ಗಾಡಿಗಳನ್ನು ಬುಕ್ ಮಾಡಿ, ಡ್ರೈವರ್ ಬಂದ ಮೇಲೆ ಕ್ಯಾನ್ಸಲ್ ಮಾಡಿದ್ರೆ ಏನು ನ್ಯಾಯ?
ಡ್ರೈವರ್ ಸ್ಥಳಕ್ಕೆ ಬಂದ ನಂತರ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರೆ ಚಾಲಕರ ಸಮಯ ಮತ್ತು ದುಡಿಮೆ ವ್ಯರ್ಥವಾಗುತ್ತದೆ. ಇಂತಹ ಘಟನೆಗಳಿಂದ ಚಾಲಕರು ಆಕ್ರೋಶಗೊಂಡು ಪ್ರಶ್ನೆ ಮಾಡುತ್ತಿರುವ ದೃಶ್ಯ!
ಬೇಕಾದಾಗ ಮಾತ್ರ ಬುಕ್ ಮಾಡಿ. ಡ್ರೈವರ್‌ಗಳ ಸಮಯಕ್ಕೂ ಬೆಲೆ ಕೊಡಿ!
ನಿಮ್ಮ ಅಭಿಪ್ರಾಯವೇನು? 👇

20/10/2026

A Child’s Life Is More Important Than Reels! | ರೀಲ್ಸ್‌ಗಿಂತ ಮಗುವಿನ ಜೀವ ಮುಖ್ಯ!
ಪೋಷಕರು ರೀಲ್ಸ್ ಮಾಡುತ್ತಿದ್ದ ವೇಳೆ ಮಗು ಸಮುದ್ರದ ಅಲೆಗಳ ಅಪಾಯಕ್ಕೆ ಸಿಲುಕಿತು. ತಕ್ಷಣ ಧಾವಿಸಿದ ವ್ಯಕ್ತಿಯೊಬ್ಬರು ಮಗುವನ್ನು ರಕ್ಷಿಸಿದ್ದಾರೆ ಎನ್ನಲಾಗಿದೆ.
While the parents were filming a reel, their child was caught in dangerous sea waves. A bystander rushed to help and reportedly rescued the child.
🙏 Child safety comes first! | ಮಕ್ಕಳ ಸುರಕ್ಷತೆಯೇ ಮೊದಲ ಆದ್ಯತೆ!.

19/10/2026

Toll ನೆಲಮಂಗಲ ಟೋಲ್ ವಿವಾದ!
ರಸ್ತೆ ಇನ್ನೂ ಪೂರ್ಣಗೊಂಡಿಲ್ಲ, ಟೋಲ್ ಹಣ ಯಾಕೆ ಕೊಡಬೇಕು ಎಂದು ಪ್ರಶ್ನಿಸಿದ್ದಕ್ಕೆ ನಿಂದನೆ ಮತ್ತು ಹಲ್ಲೆಗೆ ಯತ್ನಿಸಿದ ಆರೋಪ! 😡
ಸಾರ್ವಜನಿಕರು ಪ್ರಶ್ನೆ ಕೇಳಬಾರದಾ? ಜನರಿಗೆ ಸರಿಯಾದ ಉತ್ತರ ಸಿಗಬೇಕಲ್ಲವೇ?
ನಿಮ್ಮ ಅಭಿಪ್ರಾಯ ತಿಳಿಸಿ!

17/10/2026

🛺🛵❤️ ಆಟೋ ಚಾಲಕರು ಕೇವಲ ಪ್ರಯಾಣಕ್ಕೆ ಮಾತ್ರವಲ್ಲ, ಕಷ್ಟದ ಸಮಯದಲ್ಲೂ ಸಹಾಯಕ್ಕೆ ನಿಲ್ಲುವವರು!
📍 Hosur Road, Begur, Bengaluru, Karnataka
ರಸ್ತೆಯಲ್ಲಿ ಬೈಕ್ ಸವಾರನಿಗೆ ತೊಂದರೆಯಾದಾಗ ಆಟೋದಲ್ಲಿ ಸಹಾಯಕ್ಕೆ ಮುಂದಾದ ಈ ಮಾನವೀಯ ಕಾರ್ಯಕ್ಕೆ ಗೌರವ ಸಲ್ಲಿಸೋಣ.
Auto Drivers .Humanity First! Driver Safety .Passenger Safety

Address

Bengalore
Bangalore

Website

Alerts

Be the first to know and let us send you an email when namma Autocab safe posts news and promotions. Your email address will not be used for any other purpose, and you can unsubscribe at any time.

Shortcuts

Share

Category