DAY TIME Street LIGHT

DAY TIME Street LIGHT The street light glowing after SUN RISE and before SUN SET is mere waste. National waste.....
Where is tax payers??? please look into this....

ಮಧ್ಯಾಹ್ನ ೨.೩೦ ಕ್ಕೆ ಸೂರ್ಯನಿಗೆ ಸಡ್ಡು ಹೊಡೆದು ಪ್ರಜ್ವಲಿಸುತ್ತಿರುವ ನಮ್ಮ ರಾಜ್ಯದ ಬೀದಿದೀಪಗಳು.ನೆನಪಿಡಿ..... ಇದರ ಖರ್ಚುವೆಚ್ಚಗಳು ಪ್ರತೀ ...
23/11/2020

ಮಧ್ಯಾಹ್ನ ೨.೩೦ ಕ್ಕೆ ಸೂರ್ಯನಿಗೆ ಸಡ್ಡು ಹೊಡೆದು ಪ್ರಜ್ವಲಿಸುತ್ತಿರುವ ನಮ್ಮ ರಾಜ್ಯದ ಬೀದಿದೀಪಗಳು.

ನೆನಪಿಡಿ..... ಇದರ ಖರ್ಚುವೆಚ್ಚಗಳು ಪ್ರತೀ ಪ್ರಜೆಯ ತಲೆಮೇಲೆ ಹಾಕಲಾಗುತ್ತದೆ.

(೫ ಬಿಲಿಯನ್ ವರ್ಷಗಳ  ನಂತರ ಸೂರ್ಯ ಇಲ್ಲವಾಗುತ್ತಾನೆ ಅಂತ ವಿಜ್ಞಾನ ಹೇಳಿರುವುದರಿಂದ ) .ಹಗಲಿನಲ್ಲಿ ಸೂರ್ಯನ ಪ್ರಕಾಶ ಕಡಿಮೆ ಆಗುತ್ತಾ ಬರುತ್ತದೆ...
08/12/2018

(೫ ಬಿಲಿಯನ್ ವರ್ಷಗಳ ನಂತರ ಸೂರ್ಯ ಇಲ್ಲವಾಗುತ್ತಾನೆ ಅಂತ ವಿಜ್ಞಾನ ಹೇಳಿರುವುದರಿಂದ ) .
ಹಗಲಿನಲ್ಲಿ ಸೂರ್ಯನ ಪ್ರಕಾಶ ಕಡಿಮೆ ಆಗುತ್ತಾ ಬರುತ್ತದೆ ಎಂದು ಕಲ್ಪಿಸಿಕೊಂಡ ಪಾಲಿಕೆಯವರು ಹಾಡು ಹಗಲಲ್ಲೇ ಬೀದಿ ದೀಪ ಉರಿಸಿ ಜನರಿಗೆ ರಸ್ತೆ , ಸಾರಿಗೆ ಸರಿಯಾಗಿ ಕಾಣಿಸುವಂತೆ ಮಾಡಿದೆ.
ಧನ್ಯವಾದಗಳು , ಈ ಸುಂದರ ವ್ಯವಸ್ಥೆಗೆ.

Now. 10.16 AM.ಈಗ ಸಮಯ ಬೆಳಿಗ್ಗೆ ೧೦.೧೬
06/01/2018

Now. 10.16 AM.
ಈಗ ಸಮಯ ಬೆಳಿಗ್ಗೆ ೧೦.೧೬

Series of street light glowing in day time
04/12/2017

Series of street light glowing in day time

1.00pmಮಧ್ಯಾಹ್ನ ೧.೦೦ ಗಂಟೆ
30/09/2017

1.00pm
ಮಧ್ಯಾಹ್ನ ೧.೦೦ ಗಂಟೆ

19/09/2017

FRIENDS......
WHENEVER YOU SEE STREET LIGHT GLOWING IN DAY TIME, PLEASE CLICK PHOTO AND POST ON THIS PAGE. THANK YOU

19/09/2017

Friends.....
government can work on this problem and implement solution and save lot of electrical energy.
The saved energy can be used for various purpose.
It can be given to Farmer for agricultural purpose.
Can be given to industrial purpose.
But nobody is bothered.

Address

Bangalore

Website

Alerts

Be the first to know and let us send you an email when DAY TIME Street LIGHT posts news and promotions. Your email address will not be used for any other purpose, and you can unsubscribe at any time.

Share