Hindu Jaibheem Sene Karnataka

Hindu Jaibheem Sene Karnataka HINDU JAIBHEEM SENE (R.)

23/08/2026
ಈ ದಿನ ಹಿಂದೂ ಜೈಭೀಮ್ ಸೇನೆ (ರಿ ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಚಂದ್ರಶೇಖರ್ (ಕೋಟೆ ಶೇಕಿ) ನೇತೃತ್ವದಲ್ಲಿ ಬೆಂಗಳೂರಿನ ಚಾಮರಾಜಪೇಟೆ ವಿಧ...
15/08/2026

ಈ ದಿನ ಹಿಂದೂ ಜೈಭೀಮ್ ಸೇನೆ (ರಿ ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಚಂದ್ರಶೇಖರ್ (ಕೋಟೆ ಶೇಕಿ) ನೇತೃತ್ವದಲ್ಲಿ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಚಾಮರಾಜಪೇಟೆ ಎಮ್ಮೆ ಮೈದಾನ (ಆಟದ ಮೈದಾನ )ದಲ್ಲಿ ಸ್ವಾತಂತ್ಯ್ರ ದಿನಾಚರಣೆಯ ದ್ವಜಾರೋಹಣದಲ್ಲಿ ಪಾಲ್ಗೊಳುವುದರ ಮೂಲಕ ಹಿಂದೂ ಜೈಭೀಮ್ ಸೇನೆ ಸಂಘಟನೆ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸಲಾಯಿತು ಈ ಸಂದರ್ಭದಲ್ಲಿ ಸಂಘದ ರಾಜ್ಯ ವಕ್ತಾರರಾದ ಶ್ರೀ ರವಿ ರವರು ಮತ್ತು ಪದಾಧಿಕಾರಿಗಳು ಭಾಗವಹಿಸಿದರು.

ಈ ದಿನ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ  ಅಂಜನಪ್ಪ ಗಾರ್ಡನಲ್ಲಿ ನಡೆದ ಊರ  ದೇವತೆಗಳಾದ ಅಣ್ಣಮ್ಮ ಮಾರಿಯಮ್ಮ ಅಂಗಳ ಪರಮೇಶ್ವರಿ ತಾಯಿ...
08/08/2026

ಈ ದಿನ ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಂಜನಪ್ಪ ಗಾರ್ಡನಲ್ಲಿ ನಡೆದ ಊರ ದೇವತೆಗಳಾದ ಅಣ್ಣಮ್ಮ ಮಾರಿಯಮ್ಮ ಅಂಗಳ ಪರಮೇಶ್ವರಿ ತಾಯಿಯ ಊರ ಹಬ್ಬದಲ್ಲಿ ಹಿಂದೂ ಜೈಭೀಮ್ ಸೇನೆ (ರಿ ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಚಂದ್ರಶೇಖರ್ (ಕೋಟೆ ಶೇಕಿ) ಮತ್ತು ಸಮಾಜ ಸೇವಕರಾದ ಶ್ರೀ ಭರತ್ ಕುಮಾರ್ ರವರು ಹಾಗೂ ಪದಾಧಿಕಾರಿಗಳು ಭಾಗವಹಿಸಿ ಎಲ್ಲರಿಗೂ ರಕ್ಷಾಬಂಧನ ಕಟ್ಟುವ ಮೂಲಕ ಹಿಂದೂ ನಾವೆಲ್ಲ ಒಂದು ಸಂದೇಶವನ್ನು ತಿಳಿಸಿದ ಸಂದರ್ಭ.

ಶನಿವಾರ 8/8/2026. ರಂದು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ  ಅಂಜನಪ್ಪ ಗಾರ್ಡನಲ್ಲಿ ನಡೆಯಲಿರುವ ಊರ  ದೇವತೆಗಳಾದ ಅಣ್ಣಮ್ಮ ಮಾರಿಯಮ್...
06/08/2026

ಶನಿವಾರ 8/8/2026. ರಂದು ಬೆಂಗಳೂರಿನ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಅಂಜನಪ್ಪ ಗಾರ್ಡನಲ್ಲಿ ನಡೆಯಲಿರುವ ಊರ ದೇವತೆಗಳಾದ ಅಣ್ಣಮ್ಮ ಮಾರಿಯಮ್ಮ ಅಂಗಳ ಪರಮೇಶ್ವರಿ ತಾಯಿಯ ಊರ ಹಬ್ಬಕ್ಕೆ ಅಲ್ಲಿನ ಯುವಕರು ಈ ದಿನ ಸಮಾಜ ಸೇವಕರಾದ ಶ್ರೀ ಭರತ್ ಕುಮಾರ್ ರವರನ್ನು ಊರ ಹಬ್ಬಕ್ಕೆ ಆಹ್ವಾನಿಸಿದ ಸಂದರ್ಭದಲ್ಲಿ ಹಿಂದೂ ಜೈಭೀಮ್ ಸೇನೆ (ರಿ ) ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಶ್ರೀ ಚಂದ್ರಶೇಖರ್ (ಕೋಟೆ ಶೇಕಿ) ಮತ್ತು ರಾಜ್ಯ ವಕ್ತರಾದ ಶ್ರೀ ರವಿ ರವರು ಉಪಸ್ಥಿತರಿದ್ದ ಕ್ಷಣಗಳು.

Address

Bangalore

Website

Alerts

Be the first to know and let us send you an email when Hindu Jaibheem Sene Karnataka posts news and promotions. Your email address will not be used for any other purpose, and you can unsubscribe at any time.

Shortcuts

Share

Category