BJYM Bangalore Central District

BJYM Bangalore Central District "ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ"
ಯುವಕರು ದೇಶದ ಆಧಾರಸ್ತಂಭ

*ವಿಕಸಿತ ಭಾರತ ಅಭಿಯಾನದ ಕುರಿತು ಸಭೆ* ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ_ *ಸನ್ಮಾನ್ಯ ಶ್ರೀ ಡಾ.ಮನ್ಸುಖ್ ಮಾಂಡವಿಯಾ* , ...
19/12/2023

*ವಿಕಸಿತ ಭಾರತ ಅಭಿಯಾನದ ಕುರಿತು ಸಭೆ*

ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ_ *ಸನ್ಮಾನ್ಯ ಶ್ರೀ ಡಾ.ಮನ್ಸುಖ್ ಮಾಂಡವಿಯಾ* , _ಬಂದರುಗಳ ಹಡಗು ಮತ್ತು ಜಲಮಾರ್ಗಗಳ ಸಚಿವರಾದ_ *ಸನ್ಮಾನ್ಯ ಶ್ರೀ ರಾಜೇಶ್ ಕುಮಾರ್ ಸಿನ್ಹಾ* ಹಾಗೂ *ಎಸ್ ಎಲ್ ಬಿ ಸಿ ಕರ್ನಾಟಕ ಲೀಡ್ ಬ್ಯಾಂಕ್ ಮತ್ತು ಹಣಕಾಸು ಸೇರ್ಪಡೆ ವಿಭಾಗ* ಮತ್ತು *ನಬಾರ್ಡ್, ಕರ್ನಾಟಕ ಪ್ರಾದೇಶಿಕ ಕಛೇರಿ, ಬೆಂಗಳೂರು* ರವರ ಉಪಸ್ಥಿತಿಯಲ್ಲಿ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ *ಶ್ರೀ ಜಿ.ವಿ.ರಾಜೇಶ್ ಜೀ* ಮತ್ತು ಬಿಜೆಪಿ ರಾಜ್ಯ ಪದಾಧಿಕಾರಿಗಳು ಉಪಸ್ಥಿತರಿದ್ದರು. 🚩🚩

20/03/2023
ಬಿಜೆಪಿ ಯುವ ಮೋರ್ಚಾ ಬೆಂಗಳೂರು ಕೇಂದ್ರದ "ಯುವ ಚೈತನ್ಯ ಸಮಾವೇಶ"ಕ್ಕೆ ಸಜ್ಜಾಗಿದೆಸ್ಥಳ: ಸಿರೂರ್ ಪಾರ್ಕ್ ಗ್ರೌಂಡ್, ಗಾಂಧಿನಗರ ಮಂತ್ರಿ ಮಾಲ್ ಎದ...
11/03/2023

ಬಿಜೆಪಿ ಯುವ ಮೋರ್ಚಾ ಬೆಂಗಳೂರು ಕೇಂದ್ರದ "ಯುವ ಚೈತನ್ಯ ಸಮಾವೇಶ"ಕ್ಕೆ ಸಜ್ಜಾಗಿದೆ

ಸ್ಥಳ: ಸಿರೂರ್ ಪಾರ್ಕ್ ಗ್ರೌಂಡ್, ಗಾಂಧಿನಗರ ಮಂತ್ರಿ ಮಾಲ್ ಎದುರು
ದಿನಾಂಕ 12-03-2023
ಸಮಯ: ಬೆಳಗ್ಗೆ 10-30

ಭಾರತೀಯ ಜನತಾ ಯುವ ಮೋರ್ಚಾ ಕೇವಲ ಯುವಕರನ್ನು ಪಕ್ಷ ಸಂಘಟನೆಗೆ ಮಾತ್ರ ಸೀಮಿತಗೊಳಿಸಲ್ಲ  , ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಹೆಚ್...
07/12/2022

ಭಾರತೀಯ ಜನತಾ ಯುವ ಮೋರ್ಚಾ ಕೇವಲ ಯುವಕರನ್ನು ಪಕ್ಷ ಸಂಘಟನೆಗೆ ಮಾತ್ರ ಸೀಮಿತಗೊಳಿಸಲ್ಲ , ವ್ಯಕ್ತಿ ಹಾಗೂ ವ್ಯಕ್ತಿತ್ವವನ್ನು ಬೆಳೆಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತದೆ.
ಬೆಂಗಳೂರು ಕೇಂದ್ರ ಜಿಲ್ಲೆಯ,ಗಾಂಧಿನಗರ ಮಂಡಲದ ಓಕ್ಲಿಪುರಂ ವಾರ್ಡ್ ಅಧ್ಯಕ್ಷ ಶ್ರೀ. ಸಂತೋಷ್ ರವರು ಶಬರಿಮಲೆ ಯಾತ್ರೆಯಲ್ಲಿ ಪಾಲ್ಗೊಂಡು ಪ್ರಕೃತಿಯನ್ನು ಹಾನಿ ಮಾಡುತ್ತಿರುವಂತಹ ಪ್ಲಾಸ್ಟಿಕ್ ಬಳಕೆಯ ವಿರುದ್ಧದ ಒಂದು ಸಮಾಜಮುಖಿ ಕಾರ್ಯದಿಂದ ಅಯ್ಯಪ್ಪನ ಕೃಪೆಗೆ ಪಾತ್ರನಾದರು.
Tejasvi Surya Narendra Modi

ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶ್ರೀ.ಪ್ರವೀಣ ನೆಟ್ಟಾರು ವಿನ ಬರ್ಬರ ಹತ್ಯೆಯಾಗಿದೆ.ಆಗಲಿದ ಕಾರ್ಯಕರ್ತ ...
27/07/2022

ದಕ್ಷಿಣ ಕನ್ನಡ ಜಿಲ್ಲಾ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಶ್ರೀ.ಪ್ರವೀಣ ನೆಟ್ಟಾರು ವಿನ ಬರ್ಬರ ಹತ್ಯೆಯಾಗಿದೆ.
ಆಗಲಿದ ಕಾರ್ಯಕರ್ತ ಸಹೋದರನ ಆತ್ಮಕ್ಕೆ ಸದ್ಗತಿ ಸಿಗಲೆಂದು ಪ್ರಾರ್ಥಿಸುತ್ತೇವೆ.
ಭಾರತೀಯ ಜನತಾ ಯುವ ಮೋರ್ಚ ಬೆಂಗಳೂರಿಗೆ ಕೇಂದ್ರ ಈ ಹೀನ ಘಟನೆ ಖಂಡಿಸುತ್ತದೆ.

Address

Bangalore

Alerts

Be the first to know and let us send you an email when BJYM Bangalore Central District posts news and promotions. Your email address will not be used for any other purpose, and you can unsubscribe at any time.

Contact The Organization

Send a message to BJYM Bangalore Central District:

Share