Anubanda oldage home

Anubanda oldage home work for oldage peopls and good sarvice

RPI party ......live
17/02/2024

RPI party ......live

REPUBLICAN PARTY OF INDIA - RPI

04/04/2022

ಇಂದು ನಮ್ಮ ಆಶ್ರಮ ದಲ್ಲಿ ನೆಡೆದ ಭಜನೆ ಕಾರ್ಯಕ್ರಮ....

ಇಂದು  40ನೇ ದಿನದ  ಪುಣ್ಯತಿಥಿ ಅನ್ವರ್.... ಅವರದು.... ಅವರ ಆಶೀರ್ವಾದ ಎಂದು ನಮಗೆ ಇರಲಿ.... ಇಂದು ಆಶ್ರಮದಲ್ಲಿ ನೆರವೇರಿಸಲಯಿತು..
04/07/2021

ಇಂದು 40ನೇ ದಿನದ ಪುಣ್ಯತಿಥಿ ಅನ್ವರ್.... ಅವರದು.... ಅವರ ಆಶೀರ್ವಾದ ಎಂದು ನಮಗೆ ಇರಲಿ.... ಇಂದು ಆಶ್ರಮದಲ್ಲಿ ನೆರವೇರಿಸಲಯಿತು..

05/03/2021

*99 ವರ್ಷ ಪೂರೈಸಿದ ನಮ್ಮ ಅನುಬಂಧ ವೃದ್ಧಾಶ್ರಮದ ಸಾವಿತ್ರಮ್ಮನವರ ಜನ್ಮದಿನಾಚರಣೆ ಸರಳವಾಗಿ ಆಶ್ರಮದಲ್ಲಿ ಆಚರಿಸಲಾಯಿತು. ಹುಟ್ಟುಹಬ್ಬದ ಶುಭಾಶಯಗಳು ಡಾರ್ಲಿಂಗ್💛❤️.*

01/03/2021

ಬೈಯಂಡಹಳ್ಳಿ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಸಂಸ್ಥಾಪಕರಾದ ಶ್ರೀಯುತ ನಾಗರಾಜ್ ರವರು ತಮ್ಮ ಹುಟ್ಟುಹಬ್ಬವನ್ನು, ಅನುಬಂಧ ವೃದ್ಧಾಶ್ರಮದಲ್ಲಿ ವಯೋವೃದ್ಧರ ಜೊತೆ ಆಚರಿಸಿದರು. ಇವರ ಸರಳತೆ ಮತ್ತು ಪ್ರೀತಿಗೆ ನಾವೆಂದೂ ಚಿರಋಣಿ . "ಸಾಯಿರಾಮ್"

27/02/2021

ಯುವಕರ ಕಣ್ಮಣಿ,ಜನಪ್ರಿಯ ಮಾಜಿ ಶಾಸಕರು, ಅನುಶ್ರುತ ಫೌಂಡೇಶನ್ ಸಂಸ್ಥಾಪಕರು, ಕೆ ಟಿ ಎಸ್ ವಿ ಸಂಘದ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಾರ್ಟಿ ಹಿಂದುಳಿದ ವರ್ಗಗಳ ಮೋರ್ಚಾ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿಯ ರಾಜ್ಯ ಗೌರವಾಧ್ಯಕ್ಷರಾದ ಶ್ರೀಯುತ ಶ್ರೀ ಡಾ|| ನೆಲ. ನರೇಂದ್ರಬಾಬು ಅಣ್ಣನವರಿಗೆ ಹುಟ್ಟುಹಬ್ಬದ ಶುಭಾಶಯಗಳು ಹಾಗೂ ಕರ್ನಾಟಕ ರಾಜ್ಯ ರಕ್ಷಣಾ ಸಮಿತಿಯ, ರಾಜ್ಯ ಯುವ ಘಟಕದ ವತಿಯಿಂದ ಹುಟ್ಟುಹಬ್ಬವನ್ನು ಅನುಬಂಧ ವೃದ್ಧಾಶ್ರಮದಲ್ಲಿ ವಯೋವೃದ್ಧರ ಜೊತೆ ಆಚರಿಸಿದ್ದ ಒಂದು ಅರ್ಥಪೂರ್ಣವಾದ ಕ್ಷಣ 🙏💐💐💐

ಈ ಬದುಕಿನ ನಿಜವಾದ ಅರ್ಥ ತಿಳಿಯುವುದು ನಿಸ್ವಾರ್ಥ ಪ್ರೀತಿ, ಸ್ನೇಹ ಹಾಗೂ ಸಮಾಜಿಕ ಸೇವೆಯಿಂದಲೇ ಹೊರತು, ನಾನು ಎಂಬ ಅಹಂನಿಂದಲ್ಲಾ.
23/02/2021

ಈ ಬದುಕಿನ ನಿಜವಾದ ಅರ್ಥ ತಿಳಿಯುವುದು ನಿಸ್ವಾರ್ಥ ಪ್ರೀತಿ, ಸ್ನೇಹ ಹಾಗೂ ಸಮಾಜಿಕ ಸೇವೆಯಿಂದಲೇ ಹೊರತು, ನಾನು ಎಂಬ ಅಹಂನಿಂದಲ್ಲಾ.

*"ನಾನು ನಿಮಿತ್ತಮಾತ್ರ ನಾವು ಎಂಬುದೇ ಶಾಶ್ವತ" ಇಂದಿನಿಂದ ನಿಸ್ವಾರ್ಥ ಸೇವೆಯ ಹೊಸಹೆಜ್ಜೆ, ಸಹಕರಿಸಿ,ಪ್ರೋತ್ಸಾಹಿಸಿ,ಆರ್ಶಿವದಿಸಿ..🙏🏻🙏🏻🙏🏻*
22/02/2021

*"ನಾನು ನಿಮಿತ್ತಮಾತ್ರ ನಾವು ಎಂಬುದೇ ಶಾಶ್ವತ"
ಇಂದಿನಿಂದ ನಿಸ್ವಾರ್ಥ ಸೇವೆಯ ಹೊಸಹೆಜ್ಜೆ,
ಸಹಕರಿಸಿ,ಪ್ರೋತ್ಸಾಹಿಸಿ,
ಆರ್ಶಿವದಿಸಿ..🙏🏻🙏🏻🙏🏻*

21/02/2021

ಒಳ್ಳೆಯ ಮನಸ್ಸಿನ ಅನುಬಂಧದ ಆನಂದ ಸ್ಪೂರ್ತಿ ನಮ್ಮೆಜಮಾನ್ರು🙏

ಗುಡ್ ನೈಟ್ ಫ್ರೆಂಡ್ಸ್
21/02/2021

ಗುಡ್ ನೈಟ್ ಫ್ರೆಂಡ್ಸ್

Address

Anubanda Oldage Home
Bangalore
560058

Telephone

+919036982569

Website

Alerts

Be the first to know and let us send you an email when Anubanda oldage home posts news and promotions. Your email address will not be used for any other purpose, and you can unsubscribe at any time.

Contact The Organization

Send a message to Anubanda oldage home:

Share

Category