Raju Jayanagara JK

Raju Jayanagara JK Contact information, map and directions, contact form, opening hours, services, ratings, photos, videos and announcements from Raju Jayanagara JK, Social service, Bangalore.

29/09/2024
20/11/2022

್ನಾಟಕ_ಸಂಘಟನೆ
ಇದೇ ನವೆಂಬರ್ 26 ರಂದು ನಡೆಯಲಿರುವ
#ವಿಶ್ವ_ಕನ್ನಡಿಗರ_ಸಮ್ಮಿಲನ ಕಾರ್ಯಕ್ರಮವನ್ನು ಎಲ್ಲಾ ಕನ್ನಡ ಮನಸುಗಳು ಒಂದಾಗಿ ಅದ್ದೂರಿಯಾಗಿ ಆಚರಿಸೋಣ ಬನ್ನಿ.

ನೀವು ಬೆಳಗಿಸುವ ಪ್ರತಿ ದೀಪವೂ ನಿಮ್ಮ ಮುಖದಲ್ಲಿ ಸಂತೋಷದ ಹೊಳಪನ್ನು ತರಲಿ ಮತ್ತು ದೀಪದಂತೆ ನಿಮ್ಮ ಬದುಕೂ ಸದಾ ಪ್ರಕಾಶಮಾನವಾಗಿರಲಿ...ನಾಡಿನ ಸಮಸ...
24/10/2022

ನೀವು ಬೆಳಗಿಸುವ ಪ್ರತಿ ದೀಪವೂ ನಿಮ್ಮ ಮುಖದಲ್ಲಿ ಸಂತೋಷದ ಹೊಳಪನ್ನು ತರಲಿ ಮತ್ತು ದೀಪದಂತೆ ನಿಮ್ಮ ಬದುಕೂ ಸದಾ ಪ್ರಕಾಶಮಾನವಾಗಿರಲಿ...
ನಾಡಿನ ಸಮಸ್ತ ಜನತೆಗೂ #ದೀಪಾವಳಿ ಹಬ್ಬದ
ಶುಭಾಶಯಗಳು💐💐💐

#ಜಯಕರ್ನಾಟಕ_ಸಂಘಟನೆಯ
ಕಾರ್ಮಿಕರ ಘಟಕ
ಬೆಂಗಳೂರು ನಗರ ಜಿಲ್ಲೆ

ಜಯಕರ್ನಾಟಕ ಕಾರ್ಮಿಕರ ಘಟಕ ಬೆಂಗಳೂರು ನಗರ ಜಿಲ್ಲೆವೀರ ವನಿತೆ ಕಿತ್ತೂರಿನ ರಾಣಿ  #ಚನ್ನಮ್ಮನವರ ಜಯಂತೋತ್ಸವದ ಶುಭಾಶಯಗಳು
23/10/2022

ಜಯಕರ್ನಾಟಕ
ಕಾರ್ಮಿಕರ ಘಟಕ
ಬೆಂಗಳೂರು ನಗರ ಜಿಲ್ಲೆ

ವೀರ ವನಿತೆ ಕಿತ್ತೂರಿನ ರಾಣಿ #ಚನ್ನಮ್ಮನವರ ಜಯಂತೋತ್ಸವದ ಶುಭಾಶಯಗಳು

 #ಜಯಕರ್ನಾಟಕ_ಸಂಘಟನೆಯ* ಸಂಸ್ಥಾಪಕ ಅಧ್ಯಕ್ಷರಾದ  #ಎನ್_ಮುತ್ತಪ್ಪಣ್ಣನವರ* ಆಶೀರ್ವಾದದೊಂದಿಗೆ ರಾಜ್ಯಾಧ್ಯಕ್ಷರಾದ  #ಬಿ_ಎನ್_ಜಗದೀಶ್ ರವರ* ಮಾರ್...
22/09/2022

#ಜಯಕರ್ನಾಟಕ_ಸಂಘಟನೆಯ*
ಸಂಸ್ಥಾಪಕ ಅಧ್ಯಕ್ಷರಾದ
#ಎನ್_ಮುತ್ತಪ್ಪಣ್ಣನವರ* ಆಶೀರ್ವಾದದೊಂದಿಗೆ ರಾಜ್ಯಾಧ್ಯಕ್ಷರಾದ
#ಬಿ_ಎನ್_ಜಗದೀಶ್ ರವರ* ಮಾರ್ಗದರ್ಶನದಲ್ಲಿ ಹಾಗೂ ರಾಜ್ಯ ಉಪಾಧ್ಯಕ್ಷರಾದ #ಹರೀಶ್ ರವರ* ಸಲಹೆಂತೆ ಬೆಂಗಳೂರು ಜಿಲ್ಲಾಧ್ಯಕ್ಷರಾದ
#ಬಿ_ಎನ್_ಯೋಗಾನಂದ್ ರವರ* ಸಹಕಾರದೊಂದಿಗೆ ಮತ್ತು #ಶಾಖೆ* #ಕ್ಷೇತ್ರ* ಹಾಗೂ #ಜಿಲ್ಲೆ* ಪದಾಧಿಕಾರಿಗಳ ಜೊತೆಗೂಡಿ ಮಾಡಿದಂತಹ ಸಂಘಟನೆಯ ಕೆಲಸ ಕಾರ್ಯಗಳನ್ನು ಮೆಚ್ಚಿ ಈ ಘಟಕವನ್ನು ನಿಭಾಯಿಸಬಲ್ಲೆ ಎಂದು ನಂಬಿ ಇಂದು ನನ್ನನ್ನು ಇನ್ನು ಹೆಚ್ಚಿನ ಜವಾಬ್ದಾರಿಯಾದಂತಹ #ಬೆಂಗಳೂರು_ಜಿಲ್ಲಾ_ಕಾರ್ಮಿಕರ_ಘಟಕದ #ಅಧ್ಯಕ್ಷರಾಗಿ* ಆಯ್ಕೆ ಮಾಡಿದಂತಹ ಎಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.🙏 ನಿಮ್ಮೆಲ್ಲರ ನಂಬಿಕೆಯನ್ನು ಉಳಿಸುವಂತಹ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ,
ಸದಾ ನಿಮ್ಮ ಪ್ರೀತಿ ವಿಶ್ವಾಸ ಸಲಹೆ ಹಾಗೂ ನಂಬಿಕೆ ಹೀಗೆ ಇರಲಿ.

#ರಾಜು #
ಅಧ್ಯಕ್ಷರು
ಕಾರ್ಮಿಕರ ಘಟಕ ಬೆಂಗಳೂರು ಜಿಲ್ಲೆ

31/08/2022

ಜಯೋಸ್ತು ತೇ ಗಣಪತೇ ದೇಹಿ ಮೇ ವಿಪುಲಾಂ ಮತಿಂ .
ಸ್ತವನಂ ತೇ ಸದಾ ಕರ್ತುಂ ಸ್ಫೂರ್ತಿ ಯಚ್ಛಮಮಾನಿಶಂ ..
ಪ್ರಭುಂ ಮಂಗಲಮೂರ್ತಿಂ ತ್ವಾಂ ಚಂದ್ರೇಂದ್ರಾವಪಿ ಧ್ಯಾಯತಃ .
ಯಜತಸ್ತ್ವಾಂ ವಿಷ್ಣುಶಿವೌ ಧ್ಯಾಯತಶ್ಚಾವ್ಯಯಂ ಸದಾ ..
||ಓಂ ಶ್ರೀ ಗಣೇಶಾಯ ನಮಹಃ ||

#ಸಮಸ್ತರಿಗೂ_ಶ್ರೀ_ಗಣೇಶ_ಹಬ್ಬದ_ಶುಭಾಶಯಗಳು

18/08/2022

*75ನೇ ಸ್ವತಂತ್ರ ದಿನಾಚರಣೆ*

ಆತ್ಮೀಯರೇ
ಸ್ವತಂತ್ರ ದಿನಾಚರಣೆಯ ಪ್ರಯುಕ್ತ ಶಕಂಬರಿ ನಗರದಲ್ಲಿ ಧ್ವಜಾರೋಹಣ ಹಮ್ಮಿಕೊಂಡಿದ್ದು ಈ ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲಾ ದೇಶಪ್ರೇಮಿಗಳಿಗೂ ಹೃದಯ ಪೂರ್ವಕ ಧನ್ಯವಾದಗಳು.

ಅಮೃತೋತ್ಸವ: 9 ಆಗಸ್ಟ್ 1947 ಮೈಸೂರು ಸಂಸ್ಥಾನ ಭಾರತ ಒಕ್ಕೂಟವನ್ನು ಸೇರಲು ಒಪ್ಪಂದಕ್ಕೆ (Instrument of Accession) ಸಹಿ ಹಾಕಿದ ದಿನ.
09/08/2022

ಅಮೃತೋತ್ಸವ: 9 ಆಗಸ್ಟ್ 1947 ಮೈಸೂರು ಸಂಸ್ಥಾನ ಭಾರತ ಒಕ್ಕೂಟವನ್ನು ಸೇರಲು ಒಪ್ಪಂದಕ್ಕೆ (Instrument of Accession) ಸಹಿ ಹಾಕಿದ ದಿನ.

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳ ಬಗ್ಗೆ  ತರಾಟೆಗೆ ತೆಗೆದುಕೊಂಡ  ರಾಜ್ಯ ಹೈಕೋರ್ಟಿನ ನ್ಯಾಯಾಧೀಶರಾದ ಹೆಚ್.ಪಿ.ಸಂದೇಶ್ ರವರ ವರ್ಗಾವಣೆ...
07/07/2022

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳ ಬಗ್ಗೆ ತರಾಟೆಗೆ ತೆಗೆದುಕೊಂಡ ರಾಜ್ಯ ಹೈಕೋರ್ಟಿನ ನ್ಯಾಯಾಧೀಶರಾದ ಹೆಚ್.ಪಿ.ಸಂದೇಶ್ ರವರ ವರ್ಗಾವಣೆ ಮಾಡುವುದಾಗಿ ಪರೋಕ್ಷ #ಬೆದರಿಕೆ ಹಾಕಿರುವುದನ್ನು ಖಂಡಿಸಿ ಮತ್ತು PSI ನೇಮಕಾತಿ ವಿಚಾರದ ತನಿಖೆ ಬಗ್ಗೆ ನಮ್ಮ ಜಯಕರ್ನಾಟಕ ಸಂಘಟನೆಯ ವತಿಯಿಂದ ಪ್ರತಿಭಟನೆ ಮಾಡಿ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

 #ಜಯಕರ್ನಾಟಕ_ಸಂಘಟನೆ  #ಬೆಂಗಳೂರು_ನಗರ_ಜಿಲ್ಲೆಆತ್ಮೀಯರೇ *ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ತರಾಟೆಗೆ...
05/07/2022

#ಜಯಕರ್ನಾಟಕ_ಸಂಘಟನೆ
#ಬೆಂಗಳೂರು_ನಗರ_ಜಿಲ್ಲೆ

ಆತ್ಮೀಯರೇ
*ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಕಚೇರಿಗಳು ವಸೂಲಿ ಕೇಂದ್ರಗಳಾಗಿವೆ ಎಂದು ತರಾಟೆಗೆ ತೆಗೆದುಕೊಂಡ ರಾಜ್ಯ ಹೈಕೋರ್ಟಿನ #ನ್ಯಾಯಾಧೀಶರಾದ #ಪಿ_ಸಂದೇಶ್ # ರವರನ್ನು ವರ್ಗಾವಣೆ ಮಾಡುವುದಾಗಿ ಬೆದರಿಕೆ ಹಾಕಿರುವುದರ ವಿರುದ್ಧ* ನಮ್ಮ ಸಂಘಟನೆಯ ರಾಜ್ಯ ಅಧ್ಯಕ್ಷರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಗೆ ಫ್ರೀಡಂ ಪಾರ್ಕ್ ನಲ್ಲಿ ಒಂದು ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ ಆದ್ದರಿಂದ ಎಲ್ಲಾ ಸರಿಯಾದ ಸಮಯಕ್ಕೆ ಭಾಗವಹಿಸಿ ಜೊತೆಗೆ ನಿಮ್ಮ ಜೊತೆ ಹೆಚ್ಚಿನ ಸ್ನೇಹಿತರನ್ನು ಸಹ ಕರೆತರಬೇಕೆಂದು ಈ ಮೂಲಕ ವಿನಂತಿ.

ಇಂತಿ,
* #ರಾಜು*
* ಉಪಾಧ್ಯಕ್ಷರು,*
*ಬೆಂಗಳೂರು ನಗರ ಜಿಲ್ಲೆ*

Address

Bangalore
560002

Website

Alerts

Be the first to know and let us send you an email when Raju Jayanagara JK posts news and promotions. Your email address will not be used for any other purpose, and you can unsubscribe at any time.

Share

Category