All India Beda Jangama'S Committee

All India Beda Jangama'S Committee To Unite All India Beda Jangama'S

ಪ್ರತಿ ವರ್ಷದ ಪದ್ಧತಿಯಂತೆ ಸಂಕ್ರಾಂತಿ ಹಬ್ಬದಂದು ಜಂಗಮರು ಭಕ್ತರ ಮನೆಗಳಿಗೆ ಹೋಗಿ ಭವತಿ ಭಿಕ್ಷಾಂದೇಹಿ ಎಂದು ಭಕ್ತರಿಂದ ಭಿಕ್ಷೆಯನ್ನು ಸ್ವೀಕರಿಸ...
14/01/2025

ಪ್ರತಿ ವರ್ಷದ ಪದ್ಧತಿಯಂತೆ ಸಂಕ್ರಾಂತಿ ಹಬ್ಬದಂದು ಜಂಗಮರು ಭಕ್ತರ ಮನೆಗಳಿಗೆ ಹೋಗಿ ಭವತಿ ಭಿಕ್ಷಾಂದೇಹಿ ಎಂದು ಭಕ್ತರಿಂದ ಭಿಕ್ಷೆಯನ್ನು ಸ್ವೀಕರಿಸಲಾಗುತ್ತೆ ಜಂಗಮರ ಕಾಯಕ ಇದನ್ನು ಇಂದಿಗೂ ಸಹ ತಪ್ಪದೆ ನಿರ್ವಹಿಸಿಕೊಂಡು ಬರುತ್ತಿದ್ದಾರೆ ಶ್ರೀ ಸುಗುರೇಶ ಸ್ವಾಮಿ
ಶ್ರೀ ಆದಿಬಸವೇಶ್ವರ ದೇವಸ್ಥಾನದ ಅರ್ಚಕರು ಸಾ|| ಯರಮರಸ್ ತಾ||ಜಿ || ರಾಯಚೂರು

🚩 ಜೈ ಬೇಡ ಜಂಗಮ 🚩

ಉಳಿದ ಜಂಗಮರು ನಿಮ್ಮ ನಿಮ್ಮ ಊರುಗಳಲ್ಲಿ ಯಾರೆಲ್ಲ ಈ ಕಾಯಕವನ್ನು ನಿಭಾಯಿಸಿದ್ದೀರಿ ತಮ್ಮ ಫೋಟೋಗಳನ್ನು ಕಮೆಂಟ್ ಹಾಕಿ ತಿಳಿಸಿ. 🙏

ಜಂಗಮರ ಕಾಯಕ ಎಂದಿಗೂ ನಿಲ್ಲದಿರಲಿ ಇದು ಮುಂದಿನ ಪೀಳಿಗೆಗೂ ಅನ್ವಯವಾಗುವಂತೆ ಸಮಸ್ತ ಬೇಡ ಜಂಗಮಬಾಂಧವರು ನೋಡಿಕೊಳ್ಳಬೇಕಾಗಿದೆ.

Suguresh Swamy Hiremath

#ಜಂಗಮ

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಮಾಜಿ ಸಚಿವರು  ಎಂ.ಪಿ ರೇಣುಕಾಚಾರ್ಯ ಅವರ ಹಿರಿಯ ಸಹೋದರರಾದ ಡಾ!! ಎಂ.ಪಿ.ಶಿವಶಂಕರಯ್ಯ ನಿವೃತ್ತ ಪ್ರಾಂಶುಪಾಲರು ...
24/08/2024

ದಾವಣಗೆರೆ ಜಿಲ್ಲೆಯ ಹೊನ್ನಾಳಿಯ ಮಾಜಿ ಸಚಿವರು ಎಂ.ಪಿ ರೇಣುಕಾಚಾರ್ಯ ಅವರ ಹಿರಿಯ ಸಹೋದರರಾದ ಡಾ!! ಎಂ.ಪಿ.ಶಿವಶಂಕರಯ್ಯ ನಿವೃತ್ತ ಪ್ರಾಂಶುಪಾಲರು ಇವರು ಬೇಡ ಜಂಗಮ ಪರಂಪರೆಯ ಕಾಯಕವಾದ ಶ್ರಾವಣ ಮಾಸದ ಕೊರದಾನ್ಯದ ಭಿಕ್ಷಾಟನೆ ಕಾಯಕವನ್ನು ಇಂದಿಗೂ ತಪ್ಪದೇ ನಡೆಸಿಕೊಂಡು ಬರುತ್ತಿರುವುದು 🙏🙏🙏🙏🙏 ಜೈ ಬೇಡ ಜಂಗಮ

11/06/2024

ಜಂಗಮ ಸಮಾಜದ ರೇಣುಕಾ ಸ್ವಾಮಿಯವರ ಕೊಲೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತಹ ಕೃತ್ಯವಾಗಿರುತ್ತದೆ ಕೀಳು ಮಟ್ಟದ ಮನಸ್ಥಿತಿ ಹೊಂದಿರುವ ನಟ ದರ್ಶನ್ ಮತ್ತು ಈ ಕೊಲೆಗೆ ಸಂಬಂಧಿಸಿದ ಎಲ್ಲಾ ಆರೋಪಿಗಳಿಗೆ ತಕ್ಕ ಶಿಕ್ಷೆ ಆಗಲಿ ಎಂದು ಜಂಗಮ ಸಮಾಜ ಒತ್ತಾಯಿಸುತ್ತದೆ

*ಮಹಾರಾಷ್ಟ್ರದ ಶಿರಡಿ ಮೀಸಲು ಕ್ಷೇತ್ರದಲ್ಲಿ ಶ್ರೀ ರವೀಂದ್ರ ಸ್ವಾಮಿಯವರು ಬೇಡ ಜಂಗಮ ಸ್ವತಂತ್ರ ಅಭ್ಯರ್ಥಿಯಾಗಿ* ನಾಮಪತ್ರವನ್ನು ಏಪ್ರಿಲ್ 25 ರಂ...
29/04/2024

*ಮಹಾರಾಷ್ಟ್ರದ ಶಿರಡಿ ಮೀಸಲು ಕ್ಷೇತ್ರದಲ್ಲಿ ಶ್ರೀ ರವೀಂದ್ರ ಸ್ವಾಮಿಯವರು ಬೇಡ ಜಂಗಮ ಸ್ವತಂತ್ರ ಅಭ್ಯರ್ಥಿಯಾಗಿ* ನಾಮಪತ್ರವನ್ನು ಏಪ್ರಿಲ್ 25 ರಂದು ಸಲ್ಲಿಸಿದ್ದರು. ಇಂದು ನಾಮಪತ್ರ ಪರಿಶೀಲನೆ ಬಳಿಕ ಮಾನ್ಯ ಚುನಾವಣಾಧಿಕಾರಿಗಳು ನಾಮಪತ್ರವನ್ನು ಸ್ವೀಕೃತಗೊಳಿಸಿದ್ದಾರೆ.

ಅಭಿನಂದನೆಗಳು ಸರ್.
ಇದು ನಿಮ್ಮ ಹೋರಾಟದ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ.

24/04/2024

Address

Bangalore

Website

Alerts

Be the first to know and let us send you an email when All India Beda Jangama'S Committee posts news and promotions. Your email address will not be used for any other purpose, and you can unsubscribe at any time.

Share

Category