Singam Dalbanjan - Krishnasa Dalbanjan

Singam Dalbanjan - Krishnasa Dalbanjan Contact information, map and directions, contact form, opening hours, services, ratings, photos, videos and announcements from Singam Dalbanjan - Krishnasa Dalbanjan, Behind Church R G Street Gangavathi, Rajshahi Division.

01/11/2024
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದಂತಹ ಮತ್ತು ಜನಪ್ರಿಯ ಶಾಸಕರಾದಂತ ಶ್ರೀ ಗಾಲಿ ಜನಾ...
26/11/2023

ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ನೂತನ ರಾಜ್ಯಾಧ್ಯಕ್ಷರಾಗಿ ನಮ್ಮ ನಿಮ್ಮೆಲ್ಲರ ನೆಚ್ಚಿನ ನಾಯಕರಾದಂತಹ ಮತ್ತು ಜನಪ್ರಿಯ ಶಾಸಕರಾದಂತ ಶ್ರೀ ಗಾಲಿ ಜನಾರ್ಧನ ರೆಡ್ಡಿ ಸರ್ ಅವರಿಗೆ ಶುಭಾಶಯ ಕೋರಿದ ಕ್ಷಣ

17/06/2023
ಗಂಗಾವತಿ ತಾಲೂಕಿನ ಸಂಗಾ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನ ದುರ್ಗ ಗ್ರಾಮದ ಹೈನುಗಾರಿಕೆ ರೈತನಾದ ಬೈಲಪ್ಪ ಎಂಬುವವರ ಹುಲ್ಲಿನ ಬಣವೆಗೆ ಅಗ್ನಿ...
15/06/2023

ಗಂಗಾವತಿ ತಾಲೂಕಿನ ಸಂಗಾ ಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವನ ದುರ್ಗ ಗ್ರಾಮದ ಹೈನುಗಾರಿಕೆ ರೈತನಾದ ಬೈಲಪ್ಪ ಎಂಬುವವರ ಹುಲ್ಲಿನ ಬಣವೆಗೆ ಅಗ್ನಿಸ್ಪರ್ಶವಾಗಿ ಸಂಪೂರ್ಣವಾಗಿ ಸುಟ್ಟು ಹೋಗಿರುತ್ತದೆ ಗ್ರಾಮದ ಹಿರಿಯ ಮುಖಂಡರಾದ ಹನುಮಂತಪ್ಪ ಮತ್ತು ಕುಮಾರಸ್ವಾಮಿ ಇವರ ಮನವಿ ಮೇರೆಗೆ ಶ್ರೀ ಜನಾರ್ದನ ರೆಡ್ಡಿ ಶಾಸಕರು ಇವರ ಆದೇಶದ ಮೇರೆಗೆ ಕೆ ಆರ್ ಪಿ ಪಿ ರಾಜ್ಯ ಯುವ ಘಟಕದ ಅಧ್ಯಕ್ಷರಾದ ಶ್ರೀ ಭೀಮಶಂಕರ್ ಪಾಟೀಲ್. ಕೆ ಆರ್ ಪಿ ಪಿ ಜಿಲ್ಲಾಧ್ಯಕ್ಷರಾದ ಶ್ರೀ ಮನೋಹರ್ ಗೌಡ್ರು. ಜಿಲ್ಲಾ ಓಬಿಸಿ ಜಿಲ್ಲಾಧ್ಯಕ್ಷರಾದ ಶ್ರೀ ಸಿಂಗಂ. ಕೇರ್ ಪಿಪಿ ಗ್ರಾಮೀಣ ಘಟಕದ ಉಪಾಧ್ಯಕ್ಷರು ಮತ್ತು ಸಮಾಜ ಸೇವಕರು ಶ್ರೀ ಬಿ.ಮಂಜುನಾಥ್ ಕಲಾಲ್. ನಗರ ಘಟಕ ಅಧ್ಯಕ್ಷರಾದ ವೀರೇಶ್ ಬಲಕುಂದಿ. T. G ಬಾಬು. ಶ್ರೀ ಬಾಬುರೆಡ್ಡಿ.ಕೃಷ್ಣಾ ಪಾಟೀಲ್. ಶ್ರೀ ಸಿದ್ದು ಹೊಸಳ್ಳಿ. ಶ್ರೀ ಹನುಮೇಶ್ ಭೋವಿ ಇತರರು ಇದ್ದರು.

ನಿನ್ನೆ ನಮ್ಮ ಗೃಹ ಕಚೇರಿಯಲ್ಲಿ ಗಂಗಾವತಿ ನಗರದಲ್ಲಿ ನಡೆದ *ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ* ಹಿಂದುಳಿದ ವರ್ಗಗಳ   ಪದಾಧಿಕಾರಿಗಳ *ತರಬೇತಿ ಕಾರ್ಯ...
15/06/2023

ನಿನ್ನೆ ನಮ್ಮ ಗೃಹ ಕಚೇರಿಯಲ್ಲಿ ಗಂಗಾವತಿ ನಗರದಲ್ಲಿ ನಡೆದ *ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ* ಹಿಂದುಳಿದ ವರ್ಗಗಳ ಪದಾಧಿಕಾರಿಗಳ *ತರಬೇತಿ ಕಾರ್ಯಾಗಾರ* ಕಾರ್ಯಕ್ರಮದಲ್ಲಿ ಯುವ ಘಟಕದ *ರಾಜ್ಯಾಧ್ಯಕ್ಷರಾದ *ಭೀಮಾಶಂಕರ ಪಾಟೀಲ್* ರವರು ಹಾಗೂ ಜಿಲ್ಲಾ ಅಧ್ಯಕ್ಷರಾದ *ಮನೋಹರ್ ಗೌಡ* ಹೇರೂರ ರವರು ಹಾಗೂ ಹಿಂದುಳಿದ ವರ್ಗದ ಜಿಲ್ಲಾ ಅಧ್ಯಕ್ಷರಾದ *ಕೃಷ್ಣಸಾ ದಲ್ಬಂಜನ್ (ಸಿಂಗಮ್)* ರವರು ಹಾಗೂ ನಮ್ಮ *ಮಹಾಂತೇಶ್ ಸಂಗಟಿ* ಹಾಗೂ ಪಕ್ಷದ ಪದಾಧಿಕಾರಿಗಳು ಇನ್ನಿತರ ಮುಖಂಡರು ಕೂಡ ಉಪಸ್ಥಿತರಿದ್ದರು.❤️🙏💐💐

Address

Behind Church R G Street Gangavathi
Rajshahi Division
KOPPAL

Alerts

Be the first to know and let us send you an email when Singam Dalbanjan - Krishnasa Dalbanjan posts news and promotions. Your email address will not be used for any other purpose, and you can unsubscribe at any time.

Contact The Organization

Send a message to Singam Dalbanjan - Krishnasa Dalbanjan:

Share